Cyclone Monta | ಮೊಂತಾ ಚಂಡಮಾರುತ ಅಬ್ಬರ; ಆಂಧ್ರದಲ್ಲಿ ಭೂಕುಸಿತ ಆರಂಭ

Cyclone Monta | ಮೊಂತಾ ಚಂಡಮಾರುತ ಕಾಕಿನಾಡ ಮತ್ತು ಯಾಣಂ ನಡುವಿನ ಕರಾವಳಿಗೆ ಅಪ್ಪಳಿಸಿದೆ ಎಂದು ಆಂಧ್ರದ ಎಪಿಎಸ್‌ಡಿಎಂಎ ತಿಳಿಸಿದ್ದು, ಆಂಧ್ರಪ್ರದೇಶದಲ್ಲಿ ಮೊಂತಾ ಚಂಡಮಾರುತದ ಪರಿಣಾಮವಾಗಿ ಭೂಕುಸಿತ ಆರಂಭವಾಗಿದೆ. ಹೌದು, ಆಂಧ್ರಪ್ರದೇಶದಲ್ಲಿ ಮೊಂತಾ ಚಂಡಮಾರುತದ…

Cyclone Monta

Cyclone Monta | ಮೊಂತಾ ಚಂಡಮಾರುತ ಕಾಕಿನಾಡ ಮತ್ತು ಯಾಣಂ ನಡುವಿನ ಕರಾವಳಿಗೆ ಅಪ್ಪಳಿಸಿದೆ ಎಂದು ಆಂಧ್ರದ ಎಪಿಎಸ್‌ಡಿಎಂಎ ತಿಳಿಸಿದ್ದು, ಆಂಧ್ರಪ್ರದೇಶದಲ್ಲಿ ಮೊಂತಾ ಚಂಡಮಾರುತದ ಪರಿಣಾಮವಾಗಿ ಭೂಕುಸಿತ ಆರಂಭವಾಗಿದೆ.

ಹೌದು, ಆಂಧ್ರಪ್ರದೇಶದಲ್ಲಿ ಮೊಂತಾ ಚಂಡಮಾರುತದ ಪರಿಣಾಮವಾಗಿ ಭೂಕುಸಿತ ಆರಂಭವಾಗಿದ್ದು, ಕಾಕಿನಾಡ ಬಳಿ ಸಮುದ್ರದ ತೀರದಲ್ಲಿ ಭಾರೀ ಅಬ್ಬರದಲೆ, ಬಿರುಗಾಳಿ ಶುರುವಾಗಿದ್ದು, ಈ ಚಂಡಮಾರುತವು ಆಂಧ್ರಪ್ರದೇಶದ ಕರಾವಳಿಯನ್ನು ಮಚಲಿಪಟ್ಟಣ ಮತ್ತು ಕಳಿಂಗಪಟ್ಟಣ ನಡುವೆ, ಕಾಕಿನಾಡದ ಸುತ್ತಮುತ್ತಲಿನ ಪ್ರದೇಶದಲ್ಲಿ ದಾಟುತ್ತಿದ್ದಂತೆ ಭೂಕುಸಿತ ಉಂಟಾಗಿದೆ.

ಇನ್ನು, ಕರಾವಳಿ ಆಂಧ್ರಪ್ರದೇಶ, ರಾಯಲಸೀಮಾ, ತೆಲಂಗಾಣ, ದಕ್ಷಿಣ ಛತ್ತೀಸ್‌ಗಢ & ಒಡಿಶಾದಲ್ಲಿ ಅತಿ ಹೆಚ್ಚು ಮಳೆ & ಚಂಡಮಾರುತದ ಅಲೆಗಳು ಮುಂದುವರಿಯುವ ನಿರೀಕ್ಷೆಯಿದೆ.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.