ಕೊರೋನಾ ಸೋಂಕು ದೇಶದಲ್ಲಿ ಮತ್ತೆ ಏರಿಳಿತ ಕಾಣುತ್ತಿದ್ದು, ಈ ನಡುವೆ ದೆಹಲಿಯ ಫೋರ್ಟಿಸ್ ಎಸ್ಕಾರ್ಟ್ಸ್‌ನ ಅಧ್ಯಕ್ಷ ಡಾ.ಅಶೋಕ್ ಸೇಠ್ ಆತಂಕಕಾರಿ ಸಂಗತಿಯೊಂದನ್ನು ಬಯಲು ಮಾಡಿದ್ದಾರೆ.
ಹೌದು, ದೀರ್ಘಕಾಲದವರೆಗೆ ಕೊರೋನಾ ಸೋಂಕಿನ ಹಿಡಿತದಲ್ಲಿದ್ದರೆ ಅಂತಹವರಿಗೆ ಹೃದಯಾಘಾತ ಮತ್ತು ಮೆದುಳಿನ ಪಾರ್ಶ್ವವಾಯು ಸಮಸ್ಯೆ ಎದುರಾಗುತ್ತದೆ. ಸುಮಾರು ಒಂದು ವರ್ಷ ಸಮಯದ ಅಧ್ಯಯನದಲ್ಲಿ, ಈ ವಿಚಾರ ಕಂಡುಬಂದಿದ್ದು, 60% ಜನರಲ್ಲಿ ಈ ತೊಂದರೆ ಕಾಣಿಸಿವೆ. ಹೀಗಾಗಿ, ಜನರು ಮುನ್ನೆಚ್ಚರಿಕೆ ವಹಿಸುವಂತೆ ಡಾ.ಅಶೋಕ್ ಸೇಠ್ ಅವರು ಸಲಹೆ ನೀಡಿದ್ದಾರೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.