Cooking oil | ಜನ ಸಾಮಾನ್ಯರಿಗೆ ಗುಡ್‌ ನ್ಯೂಸ್‌; ಅಡುಗೆ ಎಣ್ಣೆ ಅಗ್ಗ?

Cooking oil : ಜನ ಸಾಮಾನ್ಯರಿಗೆ ಸಿಹಿ ಸುದ್ದಿ ಸಿಕ್ಕಿದ್ದು, ಡಿಸೆಂಬರ್ ಮಧ್ಯದ ವೇಳೆಗೆ ಅಡುಗೆಯ ತೈಲ ಬೆಲೆಗಳು 8% ರಿಂದ 9% ಕಡಿಮೆಯಾಗಬಹುದು. ಹೌದು, ಕಳೆದ 2 ವಾರಗಳಲ್ಲಿ ಸೋಯಾಬೀನ್, ಸೂರ್ಯಕಾಂತಿ &…

Cooking oil

Cooking oil : ಜನ ಸಾಮಾನ್ಯರಿಗೆ ಸಿಹಿ ಸುದ್ದಿ ಸಿಕ್ಕಿದ್ದು, ಡಿಸೆಂಬರ್ ಮಧ್ಯದ ವೇಳೆಗೆ ಅಡುಗೆಯ ತೈಲ ಬೆಲೆಗಳು 8% ರಿಂದ 9% ಕಡಿಮೆಯಾಗಬಹುದು.

ಹೌದು, ಕಳೆದ 2 ವಾರಗಳಲ್ಲಿ ಸೋಯಾಬೀನ್, ಸೂರ್ಯಕಾಂತಿ & ತಾಳೆ ಎಣ್ಣೆಯ ಅಂತರರಾಷ್ಟ್ರೀಯ ಬೆಲೆಗಳಲ್ಲಿ ಪ್ರತಿ ಟನ್‌ಗೆ $100 ಕುಸಿತವಾಗಿದೆ. ಹೀಗಾಗಿ ಕಳೆದ 4 ತಿಂಗಳಲ್ಲಿ ಮೊದಲ ಬಾರಿಗೆ ಖಾದ್ಯ ತೈಲ ಬೆಲೆ ಇಳಿಕೆಯಾಗಲಿದೆ. ಆದರೆ ತಾಳೆ ಎಣ್ಣೆಯ ಬೆಲೆಗಳು ಇಳಿಮುಖವಾಗಿದ್ದು, ಜೈವಿಕ ಡೀಸೆಲ್ ನೀತಿಗೆ ಸಂಬಂಧಿಸಿದಂತೆ ಇಂಡೋನೇಷ್ಯಾ ನಿರ್ಧಾರ ವಿಳಂಬವಾಗಲು ಇದಕ್ಕೆ ಕಾರಣವಾಗಿದೆ.

ಇದನ್ನೂ ಓದಿ: LPG cylinder pric | ಬೆಳ್ಳಂಬೆಳಗ್ಗೆ ಗ್ರಾಹಕರಿಗೆ ಬಿಗ್ ಶಾಕ್; LPG ಸಿಲಿಂಡರ್ ಬೆಲೆ ಭಾರಿ ಹೆಚ್ಚಳ

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.