ವೈರಲ್: ಚಾಹಲ್ ಭಾವಿ ಪತ್ನಿಯಿಂದ ‘ಬುರ್ಜ್ ಖಲೀಫಾ’ ಡ್ಯಾನ್ಸ್; ಅಭಿಮಾನಿಗಳು ಫಿದಾ!

ದುಬೈ: ರಾಯಲ್​ ಚಾಲೆಂಜರ್ಸ್ ತಂಡದ ಆಟಗಾರ ಯಜುವೇಂದ್ರ ಚಹಲ್ ಅವರ ಭಾವಿ ಪತ್ನಿ ಧನಶ್ರೀ ವರ್ಮಾ ಅವರು ದುಬೈನಲ್ಲಿ ‘ಬುರ್ಜ್ ಖಲೀಫಾ’ ಹಾಡಿಗೆ ಭರ್ಜರಿಯಾಗಿ ಹೆಜ್ಜೆ ಹಾಕಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸದ್ದು…

dhanashri verma vijayaprabha

ದುಬೈ: ರಾಯಲ್​ ಚಾಲೆಂಜರ್ಸ್ ತಂಡದ ಆಟಗಾರ ಯಜುವೇಂದ್ರ ಚಹಲ್ ಅವರ ಭಾವಿ ಪತ್ನಿ ಧನಶ್ರೀ ವರ್ಮಾ ಅವರು ದುಬೈನಲ್ಲಿ ‘ಬುರ್ಜ್ ಖಲೀಫಾ’ ಹಾಡಿಗೆ ಭರ್ಜರಿಯಾಗಿ ಹೆಜ್ಜೆ ಹಾಕಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಆರ್‌ಸಿಬಿಗೆ ಚಿಯರ್ ಅಪ್ ಮಾಡಲು ಧನಶ್ರೀ ಅಕ್ಟೋಬರ್​ 11ರಂದು ಯುಎಇಗೆ ಬಂದಿಳಿದಿದ್ದರು. ವೃತ್ತಿಯಲ್ಲಿ ಡೆಂಟಿಸ್ಟ್ ಆಗಿರುವ ಧನಶ್ರೀ, ಕೊರಿಯೋಗ್ರಾಫರ್ ಅನ್ನೋದು ಬಹುತೇಕರಿಗೆ ತಿಳಿದಿಲ್ಲ. ಸದ್ಯ ಧನಶ್ರೀ ಡ್ಯಾನ್ಸಿಂಗ್ ವಿಡಿಯೋ ವೈರಲ್ ಆಗಿದೆ.

ಧನಶ್ರೀ ವರ್ಮಾ ಅವರ ಮೇರಿ ಫಾಯಲ್ ತುಮೇ, ವೃತಿಕ್ ರೋಷನ್ ಅವರ ತು ತು ತುಮೇರಿ, ದಸ್ ಬಹನೇ, ಮುಕ್ಕಾಲ ಮಕಾಬೀಲ್ಲ, ಚಯ್ಯ ಚಯ್ಯ ಸೇರಿ ಅನೇಕ ಹಾಡುಗಳಿಗೆ ಡ್ಯಾನ್ಸ್ ಮಾಡಿದ್ದೂ, ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋಗಳು ಸಾಕಷ್ಟು ವೈರಲ್ ಆಗಿವೆ. ಧನಶ್ರೀ ವರ್ಮಾ ಅವರು ‘ಬುರ್ಜ್ ಖಲೀಫಾ’ ಹಾಡಿಗೆ ಭರ್ಜರಿಯಾಗಿ ಹೆಜ್ಜೆ ಹಾಕಿರುವ ವಿಡಿಯೋ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದು ಸಕತ್ ವೈರಲ್ ಆಗಿದೆ.

ಧನಶ್ರೀ ವರ್ಮಾ ಅವರ ಬುರ್ಜ್ ಖಲೀಫಾ ಸಾಂಗ್ ಗೆ ಇನ್ಸ್ಟಾಗ್ರಾಮ್ ನಲ್ಲಿ 6 ಲಕ್ಷ ಸನಿಹದಲ್ಲಿ ಜನರು ವಿಡಿಯೋಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದು, 3 ಸಾವಿರಕ್ಕೂ ಅಧಿಕ ಜನರು ಈ ವಿಡಿಯೋಗೆ ಕಾಮೆಂಟ್ ಮಾಡಿದ್ದಾರೆ. ಇನ್ನು ಧನಶ್ರೀ ವರ್ಮಾ ಅವರು ಇಂದು ಬೀಚ್ ನಲ್ಲಿ ‘ನಾಚ್ ಮೇರೇ ಲೈಲಾ’ ಹಾಡಿಗೆ ಹೆಜ್ಜೆ ಹಾಕಿದ್ದು ಈ ವಿಡಿಯೋ ಕೂಡ ಸಕತ್ ವೈರಲ್ ಆಗುತ್ತಿದೆ.

Vijayaprabha Mobile App free

ಇದನ್ನು ಓದಿ: ಮಹಿಳಾ ಪ್ರದಾನ ಪಾತ್ರದಲ್ಲಿ ಲೇಡಿ ಸೂಪರ್ ಸ್ಟಾರ್ ನಯನತಾರ..!

 

View this post on Instagram

 

A sunset state of mind 🌞 Dancing to laila Isn’t it beautiful ? . #dhanashreeverma #ree @tonykakkar

A post shared by Dhanashree Verma (@dhanashree9) on

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.