ರೈತರ ಗಮನಕ್ಕೆ: ಪಿಎಂ ಕಿಸಾನ್‌ ಯೋಜನೆಯ ದುಡ್ಡು ಬಂದಿಲ್ಲ ಅಂದರೆ ಈ ನಂಬರ್‌ಗೆ ಕರೆ ಮಾಡಿ

ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಮಹತ್ವಾಕಾಂಶೆಯ ಯೋಜನೆ ಪಿಎಂ ಕಿಸಾನ್‌ ಯೋಜನೆಯಡಿ ರೈತರು 3 ಕಂತುಗಳಲ್ಲಿ ತಲಾ 2000 ರೂಪಾಯಿಗಳಂತೆ ವರ್ಷಕ್ಕೆ 6000 ಸಹಾಯಧನ ಪಡೆಯುತ್ತಿದ್ದು, ಈ ಯೋಜನೆಯ ಅಪ್‌ಡೇಟ್‌ಗಳ ಬಗ್ಗೆ ತಿಳಿದುಕೊಳ್ಳಲು ಟೋಲ್‌…

farmer vijayaprabha news1

ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಮಹತ್ವಾಕಾಂಶೆಯ ಯೋಜನೆ ಪಿಎಂ ಕಿಸಾನ್‌ ಯೋಜನೆಯಡಿ ರೈತರು 3 ಕಂತುಗಳಲ್ಲಿ ತಲಾ 2000 ರೂಪಾಯಿಗಳಂತೆ ವರ್ಷಕ್ಕೆ 6000 ಸಹಾಯಧನ ಪಡೆಯುತ್ತಿದ್ದು, ಈ ಯೋಜನೆಯ ಅಪ್‌ಡೇಟ್‌ಗಳ ಬಗ್ಗೆ ತಿಳಿದುಕೊಳ್ಳಲು ಟೋಲ್‌ ಫ್ರೀ ನಂಬರ್‌ ತೆರೆಯಲಾಗಿದೆ.

ಹೌದು, ರೈತರು 155261 / 011-24300606 ನಂಬರ್‌ಗೆ ಕರೆ ಮಾಡಿ ಪಿಎಂ ಕಿಸಾನ್‌ ಯೋಜನೆಯ ಸ್ಟೇಟಸ್‌ ಮತ್ತು ಅಪ್‌ಡೇಟ್‌ಗಳನ್ನು ಪಡೆಯಬಹುದು. ಈ ಸೌಲಭ್ಯ ಪಡೆಯಲು ರೈತರು ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಿರಬೇಕಾಗಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು pmkisan.gov.in ನಲ್ಲಿ ಪಡೆಯಬಹುದು.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.