ಮಹಿಳೆ ಜತೆ ಸಿಕ್ಕಿಬಿದ್ದ ಮಾಜಿ MLA ಸಹೋದರ..; ರೆಡ್‌ಹ್ಯಾಂಡ್‌ ಆಗಿ ಹಿಡಿದು ಪೊಲೀಸರಿಗೆ ಒಪ್ಪಿಸಿದ ಪತಿ..!

ಮಂಡ್ಯ: ಪರ ಪುರುಷನ ಪತ್ನಿಯನ್ನು ಸರಸವಾಡಲು ಮನೆಗೆ ಕರೆಸಿಕೊಂಡು ಮಾಜಿ MLA ಸಹೋದರ ಸಿಕ್ಕಿಬಿದ್ದ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆಸಿದೆ. ಹೌದು, KRಪೇಟೆಯಲ್ಲಿ ಮಾಜಿ ಶಾಸಕ KB ಚಂದ್ರಶೇಖರ್‌ ಸಹೋದರ ರವಿ ವಿವಾಹಿತ ಮಹಿಳೆಯನ್ನು…

Immoral relationship

ಮಂಡ್ಯ: ಪರ ಪುರುಷನ ಪತ್ನಿಯನ್ನು ಸರಸವಾಡಲು ಮನೆಗೆ ಕರೆಸಿಕೊಂಡು ಮಾಜಿ MLA ಸಹೋದರ ಸಿಕ್ಕಿಬಿದ್ದ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆಸಿದೆ.

ಹೌದು, KRಪೇಟೆಯಲ್ಲಿ ಮಾಜಿ ಶಾಸಕ KB ಚಂದ್ರಶೇಖರ್‌ ಸಹೋದರ ರವಿ ವಿವಾಹಿತ ಮಹಿಳೆಯನ್ನು ಯಾರು ಇಲ್ಲದ ವೇಳೆ ಮನೆಗೆ ಕರೆಸಿಕೊಂಡಿದ್ದಾನೆ. ಪತ್ನಿ ರವಿಯ ಮನೆಯಲ್ಲಿದ್ದ ಬಗ್ಗೆ ಮಾಹಿತಿ ಪಡೆದು ಪತಿ ದಾಳಿ ನಡೆಸಿ ಇಬ್ಬರನ್ನೂ ರೆಡ್‌ಹ್ಯಾಂಡ್‌ ಆಗಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಚುನಾವಣೆ ವೇಳೆ ಅನೈತಿಕ ವಿಚಾರ ಬೆಳಕಿಗೆ ಬಂದಿರುವುದು ಕಾಂಗ್ರೆಸ್‌ಗೂ ಮುಜುಗರವುಂಟು ಮಾಡಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.