BPL card: ಬಿಪಿಎಲ್ ಕಾರ್ಡ್ಗೆ ಫಲಾನುಭವಿ ಹೆಸರು ಸೇರ್ಪಡೆ ಮಾಡಿ, ತಿದ್ದುಪಡಿಗೆ ಅವಕಾಶ ಕೊಟ್ಟಿದ್ದು, ಅದನ್ನು ಮೂರು ಹಂತಗಳಲ್ಲಿ ವಿವಿಧ ಜಿಲ್ಲೆಗಳಿಗೆ ನಿಗಧಿತ ದಿನಾಂಕವನ್ನು ಕೊಡಲಾಗಿದೆ.
ಇದನ್ನೂ ಓದಿ: ಇಂದು ಪ್ರಮುಖ ಗ್ರಹಗಳ ಸಂಚಾರದಿಂದಾಗಿ, ಮಿಥುನ, ಕನ್ಯಾ, ಕುಂಭ ರಾಶಿಯವರಿಗೆ ಪ್ರಚಂಡ ಆರ್ಥಿಕ ಲಾಭ!
ಹೌದು, ಅಕ್ಟೊಬರ್ 5 -7 ರವರೆಗೆ ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲೆಗಳಿಗೆ ಅವಕಾಶ ನೀಡಲಾಗಿದ್ದು, 2ನೇ ಹಂತದಲ್ಲಿ ಬೆಳಗಾವಿ, ಬಾಗಲಕೋಟೆ, ಚಾಮರಾಜನಗರ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಧಾರವಾಡ, ಗದಗ, ಹಾಸನ, ಹಾವೇರಿ, ಕೊಡಗು, ಮಂಡ್ಯ, ಮೈಸೂರು, ಉಡುಪಿ, ಉತ್ತರ ಕನ್ನಡ, ವಿಜಯಪುರ ಸೇರಿ ಒಟ್ಟು 15 ಜಿಲ್ಲೆಗಳಿಗೆ. ಅಕ್ಟೊಬರ್ 8 ರಿಂದ ಅಕ್ಟೊಬರ್ 10ರವರೆಗೆ BPL ಕಾರ್ಡ್ ತಿದ್ದುಪಡಿಗೆ ಅವಕಾಶವಿದೇ.
BPL ಕಾರ್ಡ್ ತಿದ್ದುಪಡಿ ಹೇಗೆ? – How to Amend BPL Card
- ಅಕ್ಟೋಬರ್ 13ರ ತನಕ BPL ಕಾರ್ಡ್ ತಿದ್ದುಪಡಿಗೆ ಅವಕಾಶ
- ಸೇವಾಕೇಂದ್ರಗಳಲ್ಲಿ ಕಾರ್ಡ್ ತಿದ್ದುಪಡಿಗೆ ಅವಕಾಶ
- ಬೆಂಗಳೂರು One, ಕರ್ನಾಟಕ One, ಗ್ರಾಮ One ಕೇಂದ್ರಗಳಲ್ಲೂ ತಿದ್ದುಪಡಿ ಸಾಧ್ಯ
- ಬೆಳಗ್ಗೆ 10 ರಿಂದ ಸಂಜೆ 7ರ ತನಕ ಮಾತ್ರ ತಿದ್ದುಪಡಿ
- ಹೆಸರು, ಪಡಿತರ ಕೇಂದ್ರ ಬದಲಾವಣೆ, ಸದಸ್ಯರ ಹೆಸರು ಸೇರ್ಪಡೆ, ಡಿಲೀಟ್, ಮುಖ್ಯಸ್ಥರು ಹೆಸರು ಬದಲಾವಣೆಗೆ ಅವಕಾಶ
- ಅಗತ್ಯ ದಾಖಲೆಗಳನ್ನು ನೀಡಿದರೆ ಮಾತ್ರ ಕಾರ್ಡ್‌ನಲ್ಲಿ ಬದಲಾವಣೆ
ಇದನ್ನೂ ಓದಿ: ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್; ತತ್ಕಾಲ್ ಸೇರಿದಂತೆ ಎಲ್ಲಾ ಟಿಕೆಟ್ ರದ್ದತಿಗೆ ತಕ್ಷಣವೇ ಸಂಪೂರ್ಣ ಮರುಪಾವತಿ..!
ಪ್ರಮುಖ ಲಿಂಕುಗಳು/ Important links
ವಾಟ್ಸಾಪ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಫೇಸ್ ಬುಕ್ ಪೇಜ್ | ಇಲ್ಲಿ ಕ್ಲಿಕ್ ಮಾಡಿ |
ಟೆಲಿಗ್ರಾಮ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಟ್ವಿಟ್ಟರ್ | ಇಲ್ಲಿ ಕ್ಲಿಕ್ಮಾಡಿ |
ಶೇರ್ ಚಾಟ್ | ಇಲ್ಲಿಕ್ಲಿಕ್ಮಾಡಿ |