LPG ಗ್ರಾಕರಿಗೆ ಒಳ್ಳೆಯ ಸುದ್ದಿ: ಗ್ಯಾಸ್ ಸಿಲಿಂಡರ್ ಬುಕ್ ಮಾಡಿದರೆ 800 ರೂ.ಗಳ ಭಾರಿ ರಿಯಾಯಿತಿ..!

ಗ್ಯಾಸ್ ಸಿಲಿಂಡರ್ ಬುಕ್ ಮಾಡುತ್ತಿದ್ದೀರಾ? ಅಗಾದರೆ ಒಂದು ನಿಮಿಷ ಕಾಯಿರಿ. ನಿಮಗಾಗಿ ಅದ್ಭುತವಾದ ಆಫರ್ ಲಭ್ಯವಿದ್ದು, ಎಲ್‌ಪಿಜಿ ಸಿಲಿಂಡರ್ ಬುಕಿಂಗ್‌ನಲ್ಲಿ ಬರೋಬ್ಬರಿ 800 ರೂ.ಗಳವರೆಗೆ ರಿಯಾಯಿತಿ ಲಭ್ಯವಿದೆ. ನಿಮ್ಮಲ್ಲಿ ಗ್ಯಾಸ್ ಸಿಲಿಂಡರ್ ಇದೆಯೇ? ಈಗ…

lpg gas vijayaprabha

ಗ್ಯಾಸ್ ಸಿಲಿಂಡರ್ ಬುಕ್ ಮಾಡುತ್ತಿದ್ದೀರಾ? ಅಗಾದರೆ ಒಂದು ನಿಮಿಷ ಕಾಯಿರಿ. ನಿಮಗಾಗಿ ಅದ್ಭುತವಾದ ಆಫರ್ ಲಭ್ಯವಿದ್ದು, ಎಲ್‌ಪಿಜಿ ಸಿಲಿಂಡರ್ ಬುಕಿಂಗ್‌ನಲ್ಲಿ ಬರೋಬ್ಬರಿ 800 ರೂ.ಗಳವರೆಗೆ ರಿಯಾಯಿತಿ ಲಭ್ಯವಿದೆ.

ನಿಮ್ಮಲ್ಲಿ ಗ್ಯಾಸ್ ಸಿಲಿಂಡರ್ ಇದೆಯೇ? ಈಗ ಗ್ಯಾಸ್ ಸಿಲಿಂಡರ್ ಬುಕ್ ಮಾಡುವ ಬಗ್ಗೆ ಯೋಚಿಸುತ್ತಿದ್ದೀರಾ? ಅಗಾದರೆ ನಿಮಗೆ ಒಳ್ಳೆಯ ಸುದ್ದಿ. ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬುಕಿಂಗ್‌ನಲ್ಲಿ ಭಾರಿ ರಿಯಾಯಿತಿ ಕೊಡುಗೆ ಲಭ್ಯವಿದೆ. ಆದರೆ ಇದು ಎಲ್ಲರಿಗೂ ಅನ್ವಯಿಸುವುದಿಲ್ಲ. ಕೆಲವೇ ಜನರಿಗೆ ಅನ್ವಯಿಸುತ್ತದೆ.

ಪ್ರಮುಖ ಇ-ವ್ಯಾಲೆಟ್ ಕಂಪನಿ ಪೇಟಿಎಂ (Paytm) ಗ್ಯಾಸ್ ಸಿಲಿಂಡರ್ ಬುಕಿಂಗ್ ಮೇಲೆ ರಿಯಾಯಿತಿ ನೀಡುತ್ತಿದ್ದು, ಬರೋಬ್ಬರಿ 800 ರೂ.ಗಳ ಕ್ಯಾಶ್‌ಬ್ಯಾಕ್ ಆಫರ್ ಲಭ್ಯವಿದ್ದು, ಈ ಕೊಡುಗೆ ಈ ತಿಂಗಳ ಅಂತ್ಯದವರೆಗೆ ಲಭ್ಯವಿದೆ. ಆದರೆ ಈ ರಿಯಾಯಿತಿ ಆಫರ್ ಮೊದಲ ಬಾರಿಗೆ Paytm ಮೂಲಕ ಗ್ಯಾಸ್ ಸಿಲಿಂಡರ್ ಅನ್ನು ಬುಕಿಂಗ್ ಮಾಡುವವರಿಗೆ ಮಾತ್ರ ಅನ್ವಯಿಸುತ್ತದೆ.

Vijayaprabha Mobile App free

ನೀವು ರಿಯಾಯಿತಿ ಕೊಡುಗೆ ಪಡೆಯಲು ಬಯಸಿದರೆ, ನಿಮ್ಮ ಗ್ಯಾಸ್ ಸಿಲಿಂಡರ್ ಅನ್ನು Paytm ಮೂಲಕ ಬುಕ್ ಮಾಡಬೇಕು. ಇದಕ್ಕಾಗಿ ನೀವು ರೀಚಾರ್ಜ್ ಮತ್ತು ಪೇ ಬಿಲ್ಸ್ ಎಂಬ ಆಯ್ಕೆಗೆ ಹೋಗಬೇಕಾಗುತ್ತದೆ. ಭಾರತ್ ಗ್ಯಾಸ್, ಎಚ್‌ಪಿ, ಇಂಡೆನ್‌ ಹೀಗೆ ನೀವು ಬಳಸುವ ಯಾವುದೇ ಸಿಲಿಂಡರ್‌ಗೂ ಈ ಕೊಡುಗೆ ಅನ್ವಯಿಸುತ್ತದೆ. ಅದಕ್ಕಾಗಿ, ಬುಕಿಂಗ್ ಸಮಯದಲ್ಲಿ ಮೊದಲ ಎಲ್ಪಿಜಿ (First LPG) ಎಂಬ ಪ್ರೋಮೋ ಕೋಡ್ ಅನ್ನು ಬಳಸಬೇಕು.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.