ಆಗ್ನೇಯ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವುದರಿಂದ ಚಂಡಮಾರುತವಾಗಿ ಬದಲಾವಣೆಯಾಗುವ ನಿರೀಕ್ಷೆ ಇದ್ದು, ಚಿತ್ರದುರ್ಗ, ಶಿವಮೊಗ್ಗ, ದಾವಣಗೆರೆ, ತುಮಕೂರು ಜಿಲ್ಲೆಗಳನ್ನ ಹೊರತುಪಡಿಸಿ ಬಹುತೇಕ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದ್ದು, ಉಳಿದಂತೆ ಹಲವು ಕಡೆ ಬಿಸಿಲು ಕಂಡುಬರಲಿದ್ದು, ಆಗಾಗ ಮಳೆಯಾಗುವ ಸಂಭವವಿದೆ.
ಪ್ರಮುಖ ನಗರಗಳ ತಾಪಮಾನ
ಬೆಂಗಳೂರು: 31-20, ಮಂಗಳೂರು: 32-26, ಶಿವಮೊಗ್ಗ: 33-22, ಬೆಳಗಾವಿ: 34-21,ಮೈಸೂರು: 33-21ಮಂಡ್ಯ: 33-21, ರಾಮನಗರ: 32-21, ಹಾಸನ: 31-19, ಚಾಮರಾಜನಗರ: 33-21, ಚಿಕ್ಕಬಳ್ಳಾಪುರ: 31-20, ಕೋಲಾರ: 31-21,ತುಮಕೂರು: 32-20, ಉಡುಪಿ: 32-26, ಕಾರವಾರ: 31-27, ಚಿಕ್ಕಮಗಳೂರು: 29-18, ದಾವಣಗೆರೆ: 34-22, ಯಾದಗಿರಿ: 39-25, ವಿಜಯಪುರ: 38-15, ಬೀದರ್: 37-24,, ಕಲಬುರಗಿ: 38-25, ಬಾಗಲಕೋಟೆ: 38-24 ಡಿಗ್ರಿ ಸೆಲ್ಸಿಯಸ್ ಇರಲಿದೆ.