Metro Recruitment: ಮೆಟ್ರೋ ಇಲಾಖೆಯಲ್ಲಿ ಬಾರಿ ಉದ್ಯೋಗ; ಅರ್ಜಿ ಸಲ್ಲಿಸಲು ಮಾರ್ಚ್ 21 ಕೊನೆಯ ದಿನ

ಬೆಂಗಳೂರು ಮೆಟ್ರೋ ಇಲಾಖೆಯಲ್ಲಿ ಹಿರಿಯ ಭೂವಿಜ್ಞಾನಿ, ಭೂವಿಜ್ಞಾನಿ, ಉಪ ಮುಖ್ಯ ಇಂಜಿನಿಯರ್ / ಉಪ ಜನರಲ್ ಮ್ಯಾನೇಜರ್, ಕಾರ್ಯನಿರ್ವಾಹಕ ಇಂಜಿನಿಯರ್ / ವ್ಯವಸ್ಥಾಪಕ ಸಹಾಯಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು ,ಅರ್ಜಿ ಸಲ್ಲಿಸಲು ಮಾರ್ಚ್ 21…

Metro Department

ಬೆಂಗಳೂರು ಮೆಟ್ರೋ ಇಲಾಖೆಯಲ್ಲಿ ಹಿರಿಯ ಭೂವಿಜ್ಞಾನಿ, ಭೂವಿಜ್ಞಾನಿ, ಉಪ ಮುಖ್ಯ ಇಂಜಿನಿಯರ್ / ಉಪ ಜನರಲ್ ಮ್ಯಾನೇಜರ್, ಕಾರ್ಯನಿರ್ವಾಹಕ ಇಂಜಿನಿಯರ್ / ವ್ಯವಸ್ಥಾಪಕ ಸಹಾಯಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು ,ಅರ್ಜಿ ಸಲ್ಲಿಸಲು ಮಾರ್ಚ್ 21 ಕೊನೆಯ ದಿನವಾಗಿದೆ.

ಹುದ್ದೆಗಳ ವಿವರ:

ಹುದ್ದೆಯ ಹೆಸರು: ಬೆಂಗಳೂರು ಮೆಟ್ರೋ ಇಲಾಖೆಯಲ್ಲಿ ಹುದ್ದೆಗಳು

Vijayaprabha Mobile App free

ಒಟ್ಟು ಹುದ್ದೆಗಳು: ಹಲವಾರು ಹುದ್ದೆಗಳು

ಸಂಬಳ: 40,000 ರಿಂದ 75,000/- ರೂಪಾಯಿಗಳು ತಿಂಗಳಿಗೆ

ಅಪ್ಲೈ ಮಾಡುವ ವಿಧಾನ: ಆನ್’ಲೈನ್ (ವೆಬ್’ಸೈಟ್ ಮೂಲಕ)

ಆಯ್ಕೆ ಮಾಡುವ ವಿಧಾನ: ಸಂದರ್ಶನದ ಮೂಲಕ

ಅರ್ಜಿ ಸಲ್ಲಿಸಲು ಕೊನೆಯ ದಿನ: 21-ಮಾರ್ಚ್-2023

ಹಿರಿಯ ಭೂವಿಜ್ಞಾನಿ, ಭೂವಿಜ್ಞಾನಿ ಹುದ್ದೆಗಳ ನೋಟಿಫಿಕೇಷನ್ ಗಾಗಿ https://drive.google.com/file/d/1-jMqbO3d7uAQ0Q2veW_LcgUSTIvTWYsC/view ಕ್ಲಿಕ್ ಮಾಡಿ ಡೌನ್ ಮಾಡಿಕೊಳ್ಳಿ

ಉಪ ಮುಖ್ಯ ಇಂಜಿನಿಯರ್ / ಉಪ ಜನರಲ್ ಮ್ಯಾನೇಜರ್, ಕಾರ್ಯನಿರ್ವಾಹಕ ಇಂಜಿನಿಯರ್ / ವ್ಯವಸ್ಥಾಪಕ ಸಹಾಯಕ ಹುದ್ದೆಗಳಿಗೆ https://drive.google.com/file/d/1RWvP50N5ennnScJVp6YZSaxizwVnBHb1/ view ಕ್ಲಿಕ್ ಮಾಡಿ ಡೌನ್ ಮಾಡಿಕೊಳ್ಳಿ.

ಹುದ್ದೆಗಳಿಗೆ ಅರ್ಜಿ ಸಲ್ಲಿಸಲು https://projectrecruit.bmrc.co.in/frmApplFillTab.aspx?ND=60 ಮತ್ತು https://projectrecruit.bmrc.co.in/frmApplFillTab.aspx?ND=61 ಕ್ಲಿಕ್ ಮಾಡಿ

ಹುದ್ದೆಗಳ ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ಅಧಿಕೃತ ವೆಬ್ ಸೈಟ್ https://kannada.bmrc.co.in/#/ ಭೇಟಿ ನೀಡಿ

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.