ಹೊಸ ಪಡಿತರ ಚೀಟಿ ಪಡೆದುಕೊಳ್ಳಬೇಕು ಎಂಬವರು ಆನ್‌ಲೈನ್ ಮೂಲಕ ಹೀಗೆ ಅರ್ಜಿ ಸಲ್ಲಿಸಬಹುದು.
ahara.kar.nic.in ವೆಬ್‌ಸೈಟ್‌ಗೆ ಭೇಟಿ ನೀಡಿ.
EServicesಗೆ ಕ್ಲಿಕ್ ಮಾಡಿ.
ಹೊಸ ಪಡಿತರ ಚೀಟಿ ಆಯ್ಕೆಗೆ ಕ್ಲಿಕ್ ಮಾಡಿ.
ಭಾಷೆ ಆಯ್ಕೆ ಮಾಡಿ. ಅಲ್ಲಿ ಕೇಳಿರುವ ಮಾಹಿತಿ ಭರ್ತಿ ಮಾಡಿ.
ಬಿಪಿಎಲ್/ಎಪಿಎಲ್ ಕಾರ್ಡ್ ಆಯ್ಕೆ ಮಾಡಿ.
ದಾಖಲೆಗಳನ್ನು ಅಪ್‌ಲೋಡ್ ಮಾಡಿ. ಹೊಸ ಚೀಟಿಗೆ ಅರ್ಜಿ ಸಲ್ಲಿಸಿ.
ಪಡಿತರ ಕಾರ್ಡ್ ಬಂದ ಬಳಿಕ 100 ರೂ. ಪಾವತಿಸಬೇಕಾಗುತ್ತದೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.