ಕರ್ನಾಟಕ ಲೋಕಸೇವಾ ಆಯೋಗ (KPSC) ದಿಂದ ಜಲ ಸಂಪನ್ಮೂಲ ಇಲಾಖೆಯಲ್ಲಿ ಖಾಲಿ ಇರುವ 169 ಕಿರಿಯ ಎಂಜಿನಿಯರ್ ಹುದ್ದೆಗಳಿಗೆ ಅರ್ಜಿ ಅಹ್ವಾನಿಸಿದ್ದು, ಅರ್ಜಿ ಸಲ್ಲಿಕೆ ಲಿಂಕ್ ಬಿಡುಗಡೆ ದಿನಾಂಕ ಅಕ್ಟೋಬರ್ 19 ಆಗಿದ್ದು, ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗೆ https://www.kpsc.kar.nic.in/index.html ಭೇಟಿ ನೀಡಬಹುದು.
* ಸಂಸ್ಥೆ: ಕರ್ನಾಟಕ ಲೋಕಸೇವಾ ಆಯೋಗ (KPSC)
* ಹುದ್ದೆಯ ವಿವರ: ಕಿರಿಯ ಎಂಜಿನಿಯರ್ (ಗ್ರೂಪ್ ಸಿ, ಜಲ ಸಂಪನ್ಮೂಲ ಇಲಾಖೆ)
* ಒಟ್ಟು ಹುದ್ದೆ: 169
* ವಿದ್ಯಾರ್ಹತೆ: ಹುದ್ದೆಗೆ ಅನುಗುಣವಾಗಿ ಡಿಪ್ಲೊಮಾ
* ವೇತನ: ಮಾಸಿಕ 33,450- 62,600 ರೂಪಾಯಿ
* ವಯೋಮಿತಿ: ಕನಿಷ್ಠ 18, ಗರಿಷ್ಠ 35 ವರ್ಷ
* ಅರ್ಜಿ ಸಲ್ಲಿಕೆ ಲಿಂಕ್ ಬಿಡುಗಡೆ ದಿನಾಂಕ: ಅಕ್ಟೋಬರ್ 19
* ಹೆಚ್ಚಿನ ಮಾಹಿತಿ: https://www.kpsc.kar.nic.in/index.html