BIG NEWS: ಹಾಲು ಉತ್ಪಾದಕರ ಒಕ್ಕೂಟ ಇಲಾಖೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಅಹ್ವಾನ

ಹಾಲು ಉತ್ಪಾದಕರ ಒಕ್ಕೂಟ ಮಂಡ್ಯ (MANMUL) ಇಲಾಖೆಯಲ್ಲಿ ಸಹಾಯಕ ವ್ಯವಸ್ಥಾಪಕರು, ಲೀಗಲ್ ಅಧಿಕಾರಿ, ತಾಂತ್ರಿಕ ಅಧಿಕಾರಿ, ಉಗ್ರಾಣಾಧಿಕಾರಿ, ವಿಸ್ತರಣಾಧಿಕಾರಿ, ಡೇರಿ ಪರಿವೀಕ್ಷಕರು, ಲೆಕ್ಕ ಸಹಾಯಕ, ಆಡಳಿತ ಸಹಾಯಕ, ಕೆಮಿಸ್ಟ್, ಕೋ-ಆರ್ಡಿನೇಟರ್, ಜೂನಿಯರ್ ಸಿಸ್ಟಮ್ ಆಪರೇಟರ್,…

application vijayaprabha

ಹಾಲು ಉತ್ಪಾದಕರ ಒಕ್ಕೂಟ ಮಂಡ್ಯ (MANMUL) ಇಲಾಖೆಯಲ್ಲಿ ಸಹಾಯಕ ವ್ಯವಸ್ಥಾಪಕರು, ಲೀಗಲ್ ಅಧಿಕಾರಿ, ತಾಂತ್ರಿಕ ಅಧಿಕಾರಿ, ಉಗ್ರಾಣಾಧಿಕಾರಿ, ವಿಸ್ತರಣಾಧಿಕಾರಿ, ಡೇರಿ ಪರಿವೀಕ್ಷಕರು, ಲೆಕ್ಕ ಸಹಾಯಕ, ಆಡಳಿತ ಸಹಾಯಕ, ಕೆಮಿಸ್ಟ್, ಕೋ-ಆರ್ಡಿನೇಟರ್, ಜೂನಿಯರ್ ಸಿಸ್ಟಮ್ ಆಪರೇಟರ್, ಆರೋಗ್ಯ ನಿರೀಕ್ಷಕ, ನರ್ಸ್, ಮಾರುಕಟ್ಟೆ ಸಹಾಯಕ, ಜೂನಿಯರ್ ಟೆಕ್ನಿಷಿಯನ್, ಚಾಲಕರು ಸೇರಿದಂತೆ ಒಟ್ಟು 187 ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಅಹ್ವಾನಿಸಲಾಗಿದೆ.

ಹುದ್ದೆಗಳ ಸಂಖ್ಯೆ : ಒಟ್ಟು 187 ಹುದ್ದೆಗಳು

ಹುದ್ದೆಗಳ ಹೆಸರು :

Vijayaprabha Mobile App free

ಸಹಾಯಕ ವ್ಯವಸ್ಥಾಪಕರು (23)
ಲೀಗಲ್ ಅಧಿಕಾರಿ (01)
ತಾಂತ್ರಿಕ ಅಧಿಕಾರಿ (12)
ಉಗ್ರಾಣಾಧಿಕಾರಿ ( 01)
ಡೇರಿ ಪರಿವೀಕ್ಷಕರು (05)
ವಿಸ್ತರಣಾಧಿಕಾರಿ (25)
ಆಡಳಿತ ಸಹಾಯಕ (14)
ಲೆಕ್ಕ ಸಹಾಯಕ (08)
ಕೆಮಿಸ್ಟ್ (09)
ಜೂನಿಯರ್ ಸಿಸ್ಟಮ್ ಆಪರೇಟರ್ ( 10)
ಕೋ-ಆರ್ಡಿನೇಟರ್ (04)
ಆರೋಗ್ಯ ನಿರೀಕ್ಷಕ (01)
ನರ್ಸ್ (02)
ಮಾರುಕಟ್ಟೆ ಸಹಾಯಕ (14),
ಜೂನಿಯರ್ ಟೆಕ್ನಿಷಿಯನ್ (50)
ಚಾಲಕರು (06)
ಕೃಷಿ ಸಹಾಯಕ (01)
ತೋಟಗಾರಿಕೆ ಸಹಾಯಕ (01)

ಇನ್ನು, ವಿದ್ಯಾರ್ಹತೆ, ಅರ್ಜಿ ಶುಲ್ಕ, ನೇಮಕಾತಿ ವಿಧಾನವನ್ನು ನೇಮಕಾತಿ ಅಧಿಸೂಚನೆ ದಿನಾಂಕ 01 ಫೆಬ್ರವರಿ 2022 ರಂದು ಪ್ರಕಟಿಸಲಾಗುವುದು ಎಂದು ಹಾಲು ಉತ್ಪಾದಕರ ಒಕ್ಕೂಟ ಇಲಾಖೆ ತಳಿಸಿದೆ.

ವಯಸ್ಸಿನ ಮಿತಿ : ಸಾಮಾನ್ಯ ವರ್ಗ 18-35 ವರ್ಷ ( ಮಿಸಲಾತಿಗನುಗುಣವಾಗಿ ಸಡಿಲಿಕೆ

ಅರ್ಜಿ ಸಲ್ಲಿಸುವ ವಿಧಾನ: ಹಾಲು ಉತ್ಪಾದಕರ ಒಕ್ಕೂಟ ಇಲಾಖೆ ವೆಬ್-ಸೈಟ್ ಪ್ರವೇಶಿಸಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು

ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: 01 ಫೆಬ್ರವರಿ 2022

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 02 ಮಾರ್ಚ್ 2022

ನೇಮಕಾತಿ ಪ್ರಕಟಣೆಗಾಗಿ www.manmul.coop ವೆಬ್‌ಸೈಟ್ ಕ್ಲಿಕ್ಕಿಸಿ ಅರ್ಜಿ ಸಲ್ಲಿಸುವ ಮುನ್ನ ಸಂಪೂರ್ಣ ಅಧಿಸೂಚನೆ ಓದಿ, ಸ್ಪಷ್ಟವಾಗಿ ಅರ್ಥೈಸಿಕೊಂಡ ನಂತರವೇ ಅರ್ಜಿ ಸಲ್ಲಿಸತಕ್ಕದ್ದು

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.