ರೈತರಿಗೆ ಪ್ರಮುಖ ಎಚ್ಚರಿಕೆ: ಇನ್ನು ಕೆಲವೇ ದಿನಗಳು, ಕೂಡಲೇ ಹೀಗೆ ಮಾಡಿ; ಇಲ್ಲದಿದ್ದರೆ ಬಾರಿ ನಷ್ಟ!

ರೈತರಿಗೆ ಪ್ರಮುಖ ಎಚ್ಚರಿಕೆ: ರಾಜ್ಯದಲ್ಲಿ ಜೋರು ಮಳೆಯಾಗುತ್ತಿದ್ದು, ದೇಶದ ಹಲವು ರಾಜ್ಯಗಳಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಪ್ರವಾಹವೂ ಆಗುತ್ತಿದೆ. ಇದರಿಂದ ಹಲವೆಡೆ ಬೆಳೆ ಹಾನಿಯಾಗಿದ್ದು, ಇದೆ ಸಮಯದಲ್ಲಿ, ಕೆಲವು ರಾಜ್ಯಗಳಲ್ಲಿ, ಮಳೆ ಇಲ್ಲದೇ ರೈತರು ಬಾರಿ…

farmer vijayaprabha news1

ರೈತರಿಗೆ ಪ್ರಮುಖ ಎಚ್ಚರಿಕೆ: ರಾಜ್ಯದಲ್ಲಿ ಜೋರು ಮಳೆಯಾಗುತ್ತಿದ್ದು, ದೇಶದ ಹಲವು ರಾಜ್ಯಗಳಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಪ್ರವಾಹವೂ ಆಗುತ್ತಿದೆ. ಇದರಿಂದ ಹಲವೆಡೆ ಬೆಳೆ ಹಾನಿಯಾಗಿದ್ದು, ಇದೆ ಸಮಯದಲ್ಲಿ, ಕೆಲವು ರಾಜ್ಯಗಳಲ್ಲಿ, ಮಳೆ ಇಲ್ಲದೇ ರೈತರು ಬಾರಿ ನಷ್ಟವಾಗುತ್ತಿದೆ.

ಇಂತಹ ಪ್ರತಿಕೂಲ ಸಂದರ್ಭಗಳಲ್ಲಿ, ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ರೈತರಿಗೆ ಸಾಕಷ್ಟು ಪ್ರಯೋಜನಗಳು ಸಿಗುತ್ತಿದ್ದು,. ಬೆಳೆ ವಿಮೆ ಮಾಡುವುದರಿಂದ ವಿಮೆ ಹಣ ಬರುತ್ತದೆ. ಇದು ಸ್ವಲ್ಪ ಸಮಾಧಾನವನ್ನು ನೀಡುತ್ತದೆ. PMFBY ಅಡಿಯಲ್ಲಿ ನೋಂದಣಿಗೆ ಅಂತಿಮ ದಿನಾಂಕ ಜುಲೈ 31 ಆಗಿದ್ದು, ನೀವೇನಾದರೂ ರೈತರೇ ಇದ್ದಲ್ಲಿ ಕೂಡಲೇ ಈ ಯೋಜನೆಯಡಿ ಬೆಳೆ ವಿಮೆ ಮಾಡಿಸುವುದು ಉತ್ತಮ.

ಈ ಯೋಜನೆಯಡಿ ನೋಂದಾಯಿಸುವುದು ಹೇಗೆ?

Vijayaprabha Mobile App free

ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಅಡಿಯಲ್ಲಿ ನೋಂದಾಯಿಸುವುದು ತುಂಬಾ ಸುಲಭ. ಈ ಯೋಜನೆಯ ಲಾಭವನ್ನು ರೈತರು ಸುಲಭವಾಗಿ ಪಡೆಯಬಹುದು. ಆನ್‌ಲೈನ್ ಅಥವಾ ಆಫ್‌ಲೈನ್ ಮೂಲಕ ಈ ಯೋಜನೆಯಲ್ಲಿ ನೋಂದಾಯಿಸಿಕೊಳ್ಳಬಹುದು.

ನೀವು ಹತ್ತಿರದ ಬ್ಯಾಂಕ್ ಶಾಖೆ, ಸಹಕಾರಿ ಬ್ಯಾಂಕ್, ಸಾರ್ವಜನಿಕ ಸೇವಾ ಕೇಂದ್ರ ಅಥವಾ ಅಧಿಕೃತ ವಿಮಾ ಕಂಪನಿಯಲ್ಲಿ ನೋಂದಾಯಿಸಿಕೊಳ್ಳಬಹುದು. ಇದಲ್ಲದೇ ಆನ್‌ಲೈನ್‌ನಲ್ಲಿಯೂ ಬೆಳೆ ವಿಮೆಗೆ ನೋಂದಣಿ ಮಾಡಿಕೊಳ್ಳಬಹುದು. ಇದಕ್ಕಾಗಿ ಪಿಎಂಎಫ್‌ಬಿವೈ ವೆಬ್‌ಸೈಟ್‌ಗೆ ಹೋಗಬೇಕು. ಇಷ್ಟೇ ಅಲ್ಲದೆ, ಕ್ಲೈಮ್ ಅನ್ನು ಆನ್‌ಲೈನ್‌ನಲ್ಲಿಯೂ ಮಾಡಬಹುದಾಗಿದ್ದು, ಕ್ಲೈಮ್ ಸ್ಥಿತಿಯನ್ನು ಸಹ ಪರಿಶೀಲಿಸಬಹುದು. ಇನ್ನು, ನೀವು ದೂರುಗಳನ್ನು ಹೊಂದಿದ್ದರೆ, ನೀವು ಹಾಗೆ ದೂರುಗಳನ್ನು ಸಹ ಸಲ್ಲಿಸಬಹುದು.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.