ಉದ್ಯೋಗಾಕಾಂಕ್ಷಿಗಳಿಗೆ ಖುಷಿ ಸುದ್ದಿ: ಕೆಪಿಟಿಸಿಎಲ್ ನಿಂದ 1492 ಹುದ್ದೆಗಳಿಗೆ ಅರ್ಜಿ ಅಹ್ವಾನ

ಬೆಂಗಳೂರು: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಹಾಗೂ ವಿವಿಧ ವಿದ್ಯುತ್ ಸರಬರಾಜು ಕಂಪನಿಗಳಲ್ಲಿ ಖಾಲಿ ಇರುವ ಸಹಾಯಕ ವಿದ್ಯುತ್ ಇಂಜಿನಿಯರ್, ಸಹಾಯಕ ಸಿವಿಲ್ ಇಂಜಿನಿಯರ್, ಕಿರಿಯ ವಿದ್ಯುತ್ ಇಂಜಿನಿಯರ್, ಕಿರಿಯ ಸಿವಿಲ್ ಇಂಜಿನಿಯರ್…

Kptcl vijayapprabha news

ಬೆಂಗಳೂರು: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಹಾಗೂ ವಿವಿಧ ವಿದ್ಯುತ್ ಸರಬರಾಜು ಕಂಪನಿಗಳಲ್ಲಿ ಖಾಲಿ ಇರುವ ಸಹಾಯಕ ವಿದ್ಯುತ್ ಇಂಜಿನಿಯರ್, ಸಹಾಯಕ ಸಿವಿಲ್ ಇಂಜಿನಿಯರ್, ಕಿರಿಯ ವಿದ್ಯುತ್ ಇಂಜಿನಿಯರ್, ಕಿರಿಯ ಸಿವಿಲ್ ಇಂಜಿನಿಯರ್ ಮತ್ತು ಕಿರಿಯ ಸಹಾಯಕ ಹುದ್ದೆಗಳು ಸೇರಿದಂತೆ ಒಟ್ಟು 1492 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಟ್ಟು ಹುದ್ದೆಗಳು : 1492

paper notification kptcl

Vijayaprabha Mobile App free

ಹುದ್ದೆಯ ಹೆಸರು : ಸಹಾಯಕ ವಿದ್ಯುತ್ ಇಂಜಿನಿಯರ್(505), ಸಹಾಯಕ ಸಿವಿಲ್ ಇಂಜಿನಿಯರ್ (28), ಕಿರಿಯ ವಿದ್ಯುತ್ ಇಂಜಿನಿಯರ್ (570), ಕಿರಿಯ ಸಿವಿಲ್ ಇಂಜಿನಿಯರ್ (29), ಕಿರಿಯ ಸಹಾಯಕ (360)

ನೇಮಕಾತಿ ವಿದ್ಯಾರ್ಹತೆ, ವಯೋಮಿತಿ, ನೇಮಕಾತಿ ವಿಧಾನ, ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ ಮತ್ತು ಇತರ ಎಲ್ಲಾ ಮಾಹಿತಿಯನ್ನು ದಿನಾಂಕ 07 ಫೆಬ್ರವರಿ 2022ರ ನಂತರ ಇಲಾಖೆ ವೆಬ್ಸ್-ಸೈಟ್ https://kptcl.karnataka.gov.inನಲ್ಲಿ ಪ್ರಕಟಿಸಲಾಗುತ್ತದೆ.

ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್-ಸೈಟ್ https://kptcl.karnataka.gov.in ಸಂಪರ್ಕದಲ್ಲಿರಿ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.