ನಾಳೆ ಅಕ್ಟೊಬರ್ 1 ರಂದು ಕ್ರೆಡಿಟ್ ಕಾರ್ಡ್, ಎಲ್‌ಪಿಜಿ ದರ, ಡಿಮ್ಯಾಟ್ ಲಾಗಿನ್, ಆದಾಯ ತೆರಿಗೆದಾರರು ಅಟಲ್ ಪಿಂಚಣಿ ಯೋಜನೆಗೆ ಅರ್ಹರಲ್ಲ ಸೇರಿದಂತೆ ಇವೆಲ್ಲಾ ಬದಲಾಗುವ ಸಾಧ್ಯತೆಯಿದೆ.
★ ಕ್ರೆಡಿಟ್ ಕಾರ್ಡ್ ಮಿತಿ ಹೆಚ್ಚಳಕ್ಕೆ ಗ್ರಾಹಕರ ಲಿಖಿತ ಅನುಮತಿ ಅಗತ್ಯ
★ ಥರ್ಡ್‌ಪಾರ್ಟಿ ಪೇಮೆಂಟ್ App ಗಳು ಕಾರ್ಡ್ ನಂಬರ್, ಹೆಸರು, ಸಿವಿವಿ ವಿವರಗಳ ಬದಲು ಟೋಕನ್ ಡಿಟೇಲ್‌ಗಳನ್ನು ಬಳಸಿಕೊಳ್ಳಲಿವೆ
★ Credit ಕಾರ್ಡ್ ವಿತರಣೆಯಾಗಿ 30 ದಿನಗಳ ನಂತರ Activate ಆಗದೇ ಇದ್ದರೂ ಒಟಿಪಿ ಮೂಲಕವೇ ಕ್ಲೋಸ್ ಮಾಡಬೇಕು
★ ಡಿಮ್ಯಾಟ್ ಲಾಗಿನ್‌ಗೆ ಬಯೋಮೆಟ್ರಿಕ್ ದೃಢೀಕರಣ
★ ಎಲ್‌ಪಿಜಿ ದರ ಪರಿಷ್ಕರಣೆ
★ ಆದಾಯ ತೆರಿಗೆದಾರರು ಅಟಲ್ ಪಿಂಚಣಿ ಯೋಜನೆಗೆ ಅರ್ಹರಲ್ಲ
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.