ಮುಂದಿನ ತಿಂಗಳ ಒಳಗಾಗಿ 5G ಸೇವೆ ಆರಂಭಿಸಲಾಗುವುದೆಂದು ಟೆಲಿಕಾಂ ದಿಗ್ಗಜ ಸಂಸ್ಥೆ ಏರ್‌ಟೆಲ್ ತಿಳಿಸಿದೆ. ಈ ವೇಳೆ ಪ್ರಸ್ತುತ ಬಳಸುತ್ತಿರುವ 4G ಸಿಮ್ ಕಾರ್ಡ್‌ಗಳು 5G ಫೋನ್‌ಗಳಲ್ಲಿ ಕಾರ್ಯನಿರ್ವಹಿಸಬಲ್ಲವು.
ಹಾಗಾಗಿ ಸಿಮ್ ಬದಲಿಸುವ ಅಗತ್ಯವೇನೂ ಇಲ್ಲ. 4G ಸಿಮ್‌ನಲ್ಲಿ 5G ಸೇವೆ ಪಡೆಯುವಂತೆ ಸಿಮ್ ವಿನ್ಯಾಸಗೊಳಿಸಲಾಗಿದ್ದು, ಬಳಕೆದಾರ ಈಗ ಬಳಸುತ್ತಿರುವ 4G ಸಿಮ್ 5G ಸಾಮರ್ಥ್ಯ ಹೊಂದಿದೆ. 5ಜಿ ಫೋನ್ ಹೊಂದಿರುವವರು ಸಿಮ್ ಬದಲಾವಣೆ ಬಗ್ಗೆ ತಲೆಕೆಡಿಸಿಕೊಳ್ಳಬೇಕಿಲ್ಲ ಎಂದು ಏರ್‌ಟೆಲ್ ಟೆಲಿಕಾಂ ಸಂಸ್ಥೆ ಸ್ಪಷ್ಟಪಡಿಸಿದೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.