ಬೆಂಗಳೂರು: ರಾಜ್ಯದಲ್ಲಿ ಇಂದು ಒಂದೇ ದಿನ ಕರೋನ ಮಹಾಮಾರಿಗೆ 588 ಜನ ಸಾವನ್ನಪ್ಪಿದ್ದು, ರಾಜ್ಯದಲ್ಲಿ ಇಲ್ಲಿಯವರೆಗೆ ಒಟ್ಟು 26399 ಜನ ಸಾವನ್ನಪ್ಪಿದ್ದಾರೆ.
ಜಿಲ್ಲಾವಾರು ಸಾವಿನ ವರದಿ:
ಬಾಗಲಕೋಟೆ-1, ಬಳ್ಳಾರಿ-20, ಬೆಳಗಾವಿ-24, ಬೆಂ.ಗ್ರಾ- 11, ಬೆಂಗಳೂರು-350, ಬೀದರ್-2, ಚಾಮರಾಜನಗರ-8, ಚಿಕ್ಕಬಳ್ಳಾಪುರ-2, ಚಿಕ್ಕಮಗಳೂರು-6, ಚಿತ್ರದುರ್ಗ-0, ದ.ಕನ್ನಡ-10, ದಾವಣಗೆರೆ-3, ಧಾರವಾಡ-12, ಗದಗ-5, ಹಾಸನ-11, ಹಾವೇರಿ-7, ಕಲಬುರಗಿ-11, ಕೊಡಗು-3, ಕೋಲಾರ-11, ಕೊಪ್ಪಳ-2, ಮಂಡ್ಯ-6, ಮೈಸೂರು-17, ರಾಯಚೂರು-3, ರಾಮನಗರ-3, ಶಿವಮೊಗ್ಗ-19, ತುಮಕೂರು-14, ಉಡುಪಿ-4, ಉ.ಕನ್ನಡ-15, ವಿಜಯಪುರ-6, ಯಾದಗಿರಿ-2.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.