Yashasvini card: ಈ ಇದ್ದರೆ 5 ಲಕ್ಷ ರೂ ಸೌಲಭ್ಯ; ನಾಳೆಯೇ ಕೊನೆ ದಿನ

Yashasvini card: ಹೊಸದಾಗಿ ಯಶಸ್ವಿನಿ ಕಾರ್ಡ್ ಮಾಡಿಸಿಕೊಳ್ಳುವವರಿಗೆ ಹಾಗೂ ಈಗಾಗಲೇ ಇರುವ ಯಶಸ್ವಿನಿ ಕಾರ್ಡ್ ಅಪಡೇಟ್ ಮಾಡಿಸಿಕೊಳ್ಳುವವರಿಗೆ ಸಹಕಾರ ಸಂಘಗಳಿಂದ ಅಪಡೇಟ್ ನೀಡಲಾಗಿದೆ. ನೀವು ಸಹಕಾರಿ ಸಂಘಗಳಲ್ಲಿ ಸದಸ್ಯತ್ವವನ್ನು ಹೊಂದಿದ್ದು ಅದನ್ನು ನವೀಕರಿಸಿಕೊಳ್ಳಲು ಫೆಬ್ರವರಿ…

Yashasvini card

Yashasvini card: ಹೊಸದಾಗಿ ಯಶಸ್ವಿನಿ ಕಾರ್ಡ್ ಮಾಡಿಸಿಕೊಳ್ಳುವವರಿಗೆ ಹಾಗೂ ಈಗಾಗಲೇ ಇರುವ ಯಶಸ್ವಿನಿ ಕಾರ್ಡ್ ಅಪಡೇಟ್ ಮಾಡಿಸಿಕೊಳ್ಳುವವರಿಗೆ ಸಹಕಾರ ಸಂಘಗಳಿಂದ ಅಪಡೇಟ್ ನೀಡಲಾಗಿದೆ. ನೀವು ಸಹಕಾರಿ ಸಂಘಗಳಲ್ಲಿ ಸದಸ್ಯತ್ವವನ್ನು ಹೊಂದಿದ್ದು ಅದನ್ನು ನವೀಕರಿಸಿಕೊಳ್ಳಲು ಫೆಬ್ರವರಿ 29, 2024 ಕೊನೆಯ ದಿನಾಂಕ ಎಂದು ತಿಳಿಸಲಾಗಿದೆ.

ಇದನ್ನು ಓದಿ: ನಿಮ್ಮ ಖಾತೆಗೆ ₹3,000.. ಈಗಲೇ ಚೆಕ್‌ ಮಾಡಿ

Yashasvini card:  ಯಶಸ್ವಿನಿ ಕಾರ್ಡ್ ನ ಪ್ರಯೋಜನಗಳು!

Yashasvini card
5 lakh facility if Yashasvini card
  • ಸಹಕಾರಿ ಸಂಘಗಳ ಸದಸ್ಯತ್ವವನ್ನು ಪಡೆದುಕೊಂಡಿರುವ ಕುಟುಂಬ 5 ಲಕ್ಷ ರೂಪಾಯಿಗಳನ್ನು ವಾರ್ಷಿಕವಾಗಿ ನಗದು ರಹಿತ ಚಿಕಿತ್ಸೆಗಾಗಿ ಸರ್ಕಾರದಿಂದ ಪಡೆದುಕೊಳ್ಳಬಹುದು.
  • ಯಶಸ್ವಿನಿ ಕಾರ್ಡ್ ನೆಟ್ವರ್ಕ್ ಹೊಂದಿರುವ ಆಸ್ಪತ್ರೆಗಳಲ್ಲಿ ಮಾತ್ರ ಈ ಸೇವೆ ಲಭ್ಯ ಎಂಬುದನ್ನು ಗಮನಿಸಿ.
  • ಹೃದಯಕ್ಕೆ ಸಂಬಂಧಿಸಿದ ರೋಗಗಳು, ಕಿವಿ, ಕಣ್ಣು, ಮೂಗು, ಗಂಟಲು ಹೀಗೆ ಸಾಮಾನ್ಯ ಕಾಯಿಲೆಗಳವರೆಗೂ ಕೂಡ ಚಿಕಿತ್ಸೆ ಪಡೆದುಕೊಳ್ಳಲು ಅವಕಾಶ ಇದೆ.
  • ರಾಜ್ಯಾದ್ಯಂತ 1650 ನೋಂದಾಯಿತ ಆಸ್ಪತ್ರೆಗಳಲ್ಲಿ ಬಳಸಿಕೊಳ್ಳಬಹುದು.

ಇದನ್ನು ಓದಿ: ಇಂದೇ ನಿಮ್ಮ ಖಾತೆಗೆ ₹2,000; ಹೀಗೆ ಚೆಕ್‌ ಮಾಡಿ

Vijayaprabha Mobile App free

Yashasvini card: ಯಶಸ್ವಿನಿ ಕಾರ್ಡ್ ಮಾಡಿಸಿಕೊಳ್ಳಲು ಶುಲ್ಕ!

ಇನ್ನು, ನಗರವಾಸಿಗಳಿಗೆ ಮನೆಯ ಕುಟುಂಬದ ನಾಲ್ಕು ಸದಸ್ಯರಿಗೆ ಸೇರಿ 1000 ರೂಪಾಯಿ ಪಾವತಿಸಬೇಕಾಗಿದ್ದು, ಹೆಚ್ಚಿನ ಸದಸ್ಯರಿದ್ದರೆ ಪ್ರತಿ ಸದಸ್ಯರಿಗೆ 200 ರೂಪಾಯಿ ಹೆಚ್ಚುವರಿಯಾಗಿ ಪಾವತಿಸಬೇಕು.

ಗ್ರಾಮವಾಸಿಗಳಾದರೆ ನಾಲ್ಕು ಜನ ಇರುವ ಕುಟುಂಬದ ಸದಸ್ಯರು 500 ರೂಪಾಯಿಗಳನ್ನು ಪಾವತಿಸಬೇಕಾಗಿದ್ದು, ಹೆಚ್ಚುವರಿ ಸದಸ್ಯರಿದ್ದರೆ ಪ್ರತಿ ಸದಸ್ಯರಿಗೆ ತಲಾ 100 ರೂಪಾಯಿಗಳನ್ನು ಹೆಚ್ಚುವರಿಯಾಗಿ ಪಾವತಿಸಬೇಕು. ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಶುಲ್ಕ ಇಲ್ಲ.

ಪ್ರಮುಖ ಲಿಂಕುಗಳು/ Important links

ವಾಟ್ಸಾಪ್ ಗ್ರೂಪ್ಇಲ್ಲಿ ಕ್ಲಿಕ್ ಮಾಡಿ
ಫೇಸ್ ಬುಕ್ ಪೇಜ್ಇಲ್ಲಿ ಕ್ಲಿಕ್ ಮಾಡಿ
ಟೆಲಿಗ್ರಾಮ್ ಗ್ರೂಪ್ಇಲ್ಲಿ ಕ್ಲಿಕ್ ಮಾಡಿ
ಟ್ವಿಟ್ಟರ್ಇಲ್ಲಿ ಕ್ಲಿಕ್ಮಾಡಿ
ಶೇರ್ ಚಾಟ್ಇಲ್ಲಿಕ್ಲಿಕ್ಮಾಡಿ
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.