18ರ ಯುವತಿ ಜೊತೆ 3ನೇ ಮದುವೆಯಾದ 49ರ ಹಾಲಿ ಸಂಸದ!

ಪಾಕಿಸ್ತಾನದ ಖ್ಯಾತ ರಾಜಕಾರಣಿ ಮತ್ತು ಮಾಜಿ ಟಿವಿ ನಟನಾಗಿರುವ ಡಾ. ಆಮೀರ್​ ಲಿಕಾಯತ್​ ಹುಸೇನ್​ ಸದ್ಯ ತಮ್ಮ ವಿವಾಹದ ವಿಚಾರವಾಗಿ ಸುದ್ದಿಯಲ್ಲಿದ್ದು, 49 ವರ್ಷದ ವ್ಯಕ್ತಿ ಡಾ. ಆಮೀರ್​ ಲಿಕಾಯತ್​ ಇದೀಗ 18 ವರ್ಷದ…

ಪಾಕಿಸ್ತಾನದ ಖ್ಯಾತ ರಾಜಕಾರಣಿ ಮತ್ತು ಮಾಜಿ ಟಿವಿ ನಟನಾಗಿರುವ ಡಾ. ಆಮೀರ್​ ಲಿಕಾಯತ್​ ಹುಸೇನ್​ ಸದ್ಯ ತಮ್ಮ ವಿವಾಹದ ವಿಚಾರವಾಗಿ ಸುದ್ದಿಯಲ್ಲಿದ್ದು, 49 ವರ್ಷದ ವ್ಯಕ್ತಿ ಡಾ. ಆಮೀರ್​ ಲಿಕಾಯತ್​ ಇದೀಗ 18 ವರ್ಷದ ಯುವತಿಯ ಮದುವೆಯಾಗಲು ಮುಂದಾಗಿದ್ದು, ಹಾಲಿ ಸಂಸದರ ಪುತ್ರಿಯೇ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾಳೆ.

ಹೌದು, ಇತ್ತೀಚಿಗೆ ಡಾ. ಆಮೀರ್​ ಲಿಕಾಯತ್​ ಅವರು 2ನೇ ಹೆಂಡತಿ ಸೈಯೇದಾ ತುಬಾ ಅವರಿಗೆ ಡಿವೋರ್ಸ್​ ನೀಡಿ ಮೂರನೇ ಮದುವೆಗೆ ಸಜ್ಜಾಗಿದ್ದು, ಸೈಯೇದಾ ಡೇನಿಯಾ ಶಾ ಎಂಬ ಯುವತಿಯನ್ನ ಆಮಿರ್​ ಮದುವೆಯಾಗಿದ್ದಾಗಿ, ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಶೇರ್​ ಮಾಡಿಕೊಂಡಿದ್ದು,ಇವರ ಈ ವಿವಾಹಕ್ಕೆ ಖುದ್ದು ಪಾಕ್​ ಪ್ರಧಾನಿ ಇಮ್ರಾನ್​ ಖಾನ್​ ಕೂಡ ವಿಶ್​ ಮಾಡಿದ್ದಾರೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.