ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 3604 ಹೊಸ ಕೊರೋನಾ ಸೋಂಕಿತ ಪ್ರಕರಣಗಳು ದೃಢಪಟ್ಟಿದ್ದು, ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 2834630ಕ್ಕೆ ಏರಿಕೆಯಾಗಿದೆ.
ಇನ್ನು, ಒಂದೇ ದಿನ 89 ಜನ ಮಹಾಮಾರಿಗೆ ಬಲಿಯಾಗಿದ್ದು, ಒಟ್ಟು ಸಾವಿನ ಸಂಖ್ಯೆ 34743ಕ್ಕೆ ತಲುಪಿದ್ದು, ಕಳೆದ 24 ಗಂಟೆಗಳಲ್ಲಿ 7699 ಜನ ಡಿಸ್ಚಾರ್ಜ್ ಆಗಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ 2698822ಕ್ಕೆ ಏರಿಕೆಯಾಗಿದ್ದು, ಸದ್ಯ 101042ಸಕ್ರಿಯ ಪ್ರಕರಣಗಳಿವೆ.
ಇಂದೇ 3604 ಸೋಂಕು: ಯಾವ ಜಿಲ್ಲೆಯಲ್ಲಿ, ಎಷ್ಟು?:
ಬಾಗಲಕೋಟೆ-7, ಬಳ್ಳಾರಿ-26, ಬೆಳಗಾವಿ-87143, ಬೆಂ.ಗ್ರಾ- 77, ಬೆಂಗಳೂರು-788, ಬೀದರ್-8, ಚಾಮರಾಜನಗರ-54, ಚಿಕ್ಕಬಳ್ಳಾಪುರ-40, ಚಿಕ್ಕಮಗಳೂರು-126, ಚಿತ್ರದುರ್ಗ-22, ದ.ಕನ್ನಡ-454, ದಾವಣಗೆರೆ-118, ಧಾರವಾಡ-46, ಗದಗ-18, ಹಾಸನ-322, ಹಾವೇರಿ-13, ಕಲಬುರಗಿ-36, ಕೊಡಗು-115, ಕೋಲಾರ-101, ಕೊಪ್ಪಳ-9, ಮಂಡ್ಯ-109, ಮೈಸೂರು-478, ರಾಯಚೂರು-19, ರಾಮನಗರ-15, ಶಿವಮೊಗ್ಗ-177, ತುಮಕೂರು-116, ಉಡುಪಿ-97, ಉ.ಕನ್ನಡ-57, ವಿಜಯಪುರ-9, ಯಾದಗಿರಿ-4 ಪ್ರಕರಣಗಳು ಪತ್ತೆಯಾಗುವೆ.