ಮಕ್ಕಳಿಗೆ ಮೊಬೈಲ್ ಸಮಸ್ಯೆಯಾಗಿ ಮಾರ್ಪಟ್ಟಿದ್ದು, ರಾಜ್ಯದಲ್ಲಿ ಶೇ.36ರಷ್ಟು ಮಕ್ಕಳು ಮೊಬೈಲ್ ಚಟಕ್ಕೆ ದಾಸರಾಗಿದ್ದಾರೆ ಎಂದು ಅಮೆರಿಕದ ಅಕಾಡೆಮಿ ಪೀಡಿಯಾಟ್ರಿಕ್ ಸಮೀಕ್ಷೆ ಹೇಳಿದೆ.
ಹೌದು, ಅಮೆರಿಕದ ಅಕಾಡೆಮಿ ಪೀಡಿಯಾಟ್ರಿಕ್ ಸಮೀಕ್ಷೆ ಪ್ರಕಾರ, 13ರಿಂದ 19 ವರ್ಷದೊಳಗಿನ ಶೇ.35ರಷ್ಟು ಮಕ್ಕಳು ಮೊಬೈಲ್‌ನಲ್ಲಿ ಅಶ್ಲೀಲ ವಿಡಿಯೋ ವೀಕ್ಷಣೆ ಮಾಡುತ್ತಿದ್ದು, ಇದು ಲೈಂಗಿಕ ಅಪರಾಧದಲ್ಲಿ ತೊಡಗಿಕೊಳ್ಳಲು ಪ್ರಚೋದಿಸುತ್ತಿದೆ.
ಇನ್ನು, ಶೇ.15ರಷ್ಟು ಮಕ್ಕಳು ಪೋರ್ನ್ ಸೈಟ್‌ಗಳಿಗೆ ಭೇಟಿ ನೀಡುತ್ತಿದ್ದು, ಅವರಿಗೆ ಮೊಬೈಲ್ ನೀಡದಿರುವುದು ಉತ್ತಮ ಎಂದು ಸಮೀಕ್ಷೆ ಹೇಳಿದೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.