ರಾಜ್ಯದಲ್ಲಿ ಇಂದು 3104 ಕರೋನ ಕೇಸ್, 4,992 ಜನ ಡಿಸ್ಚಾರ್ಜ್; ಯಾವ ಜಿಲ್ಲೆಯಲ್ಲಿ ಎಷ್ಟು? ಇಲ್ಲಿದೆ ನೋಡಿ

coronavirus-update coronavirus-update

ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 3104 ಹೊಸ ಕೊರೋನಾ ಸೋಂಕಿತ ಪ್ರಕರಣಗಳು ದೃಢಪಟ್ಟಿದ್ದು, ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 2859595ಕ್ಕೆ ಏರಿಕೆಯಾಗಿದೆ.

ಇನ್ನು, ಒಂದೇ ದಿನ 92 ಜನ ಮಹಾಮಾರಿಗೆ ಬಲಿಯಾಗಿದ್ದು, ಒಟ್ಟು ಸಾವಿನ ಸಂಖ್ಯೆ 35526ಕ್ಕೆ ತಲುಪಿದ್ದು, ಕಳೆದ 24 ಗಂಟೆಗಳಲ್ಲಿ 4992 ಜನ ಡಿಸ್ಚಾರ್ಜ್ ಆಗಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ 2784030 ಏರಿಕೆಯಾಗಿದ್ದು, ಸದ್ಯ 40016 ಸಕ್ರಿಯ ಪ್ರಕರಣಗಳಿವೆ.

ಇಂದೇ 3,104 ಕೇಸ್: ಯಾವ ಜಿಲ್ಲೆಯಲ್ಲಿ ಎಷ್ಟು?:

Advertisement

ಬಾಗಲಕೋಟೆ-5, ಬಳ್ಳಾರಿ-24, ಬೆಳಗಾವಿ-157, ಬೆಂ.ಗ್ರಾ-67, ಬೆಂಗಳೂರು-715, ಬೀದರ್-6, ಚಾಮರಾಜನಗರ-68, ಚಿಕ್ಕಬಳ್ಳಾಪುರ-29, ಚಿಕ್ಕಮಗಳೂರು-109, ಚಿತ್ರದುರ್ಗ-64, ದ.ಕನ್ನಡ-216, ದಾವಣಗೆರೆ-60, ಧಾರವಾಡ-29, ಗದಗ-7, ಹಾಸನ-270, ಹಾವೇರಿ-14, ಕಲಬುರಗಿ-15, ಕೊಡಗು-140, ಕೋಲಾರ-108, ಕೊಪ್ಪಳ-15, ಮಂಡ್ಯ-113, ಮೈಸೂರು-389, ರಾಯಚೂರು-4, ರಾಮನಗರ-32, ಶಿವಮೊಗ್ಗ-119, ತುಮಕೂರು-138, ಉಡುಪಿ-114, ಉ.ಕನ್ನಡ-72, ವಿಜಯಪುರ-2, ಯಾದಗಿರಿ-3 ಪ್ರಕರಣ ಪತ್ತೆಯಾಗಿವೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.
Add a comment

Leave a Reply

Your email address will not be published. Required fields are marked *

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement