ಒಂದು ಬಾಕ್ಸ್ ಮಾವಿನಹಣ್ಣಿಗೆ 31,000 ರೂಪಾಯಿ!; ಎಲ್ಲಿ ಗೊತ್ತಾ..?

ಮಹಾರಾಷ್ಟ್ರದ ಪುಣೆಯ ಮಾರುಕಟ್ಟೆಯಲ್ಲಿ 1 ಬಾಕ್ಸ್ ಮಾವಿನಹಣ್ಣು ಬರೋಬ್ಬರಿ 31,000 ರೂ.ಗೆ ಮಾರಾಟವಾಗಿದ್ದು, ಇದು ಈ ಋತುವಿನ ಮೊದಲ ಆಲ್ಫಾನ್ಸೋ ಮಾವಿನಹಣ್ಣಾಗಿದೆ. ಪ್ರತಿವರ್ಷ ಮಾವಿನಹಣ್ಣು ಋತು ಆರಂಭದ ವೇಳೆ ಸಾಂಪ್ರದಾಯಿಕವಾಗಿ 1 ಬಾಕ್ಸ್ ಹಣ್ಣನ್ನು…

ಮಹಾರಾಷ್ಟ್ರದ ಪುಣೆಯ ಮಾರುಕಟ್ಟೆಯಲ್ಲಿ 1 ಬಾಕ್ಸ್ ಮಾವಿನಹಣ್ಣು ಬರೋಬ್ಬರಿ 31,000 ರೂ.ಗೆ ಮಾರಾಟವಾಗಿದ್ದು, ಇದು ಈ ಋತುವಿನ ಮೊದಲ ಆಲ್ಫಾನ್ಸೋ ಮಾವಿನಹಣ್ಣಾಗಿದೆ.

ಪ್ರತಿವರ್ಷ ಮಾವಿನಹಣ್ಣು ಋತು ಆರಂಭದ ವೇಳೆ ಸಾಂಪ್ರದಾಯಿಕವಾಗಿ 1 ಬಾಕ್ಸ್ ಹಣ್ಣನ್ನು ಪೂಜೆ ಮಾಡಿ ಹರಾಜು ಹಾಕಲಾಗುತ್ತಿದ್ದು,ಈ ಹರಾಜು ಪ್ರಕ್ರಿಯೆ ಮುಂದೆ ಮಾವಿನಹಣ್ಣು ಯಾವ ರೀತಿ ಮಾರಾಟವಾಗುತ್ತದೆ ಎಂಬುದನ್ನು ತಿಳಿಸುತ್ತದೆ ಎನ್ನಲಾಗುತ್ತದೆ.

ಇನ್ನು ಈ ಬಾರಿ ಹರಾಜಿನಲ್ಲಿ 1 ಬಾಕ್ಸ್ ಮಾವಿನಹಣ್ಣಿಗೆ 31,000 ರೂ.ಸಿಕ್ಕಿದ್ದು, ಇದುವರೆಗೆ ದಕ್ಕಿದ ಗರಿಷ್ಠ ಬೆಲೆಯಾಗಿದೆ.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.