ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಮುಂದುವರೆದಿದ್ದು, ಕಳೆದ 24 ಗಂಟೆಗಳಲ್ಲಿ 22,758 ಹೊಸ ಸೋಂಕಿತ ಪ್ರಕರಣಗಳು ದೃಢಪಟ್ಟಿದ್ದು, ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 2472973ಕ್ಕೆ ಏರಿಕೆಯಾಗಿದೆ.
ಇನ್ನು,ಒಂದೇ ದಿನ 588 ಜನ ಮಹಾಮಾರಿಗೆ ಬಲಿಯಾಗಿದ್ದು, ಒಟ್ಟು ಸಾವಿನ ಸಂಖ್ಯೆ 26399ಕ್ಕೆ ತಲುಪಿದೆ. ಕಳೆದ 24 ಗಂಟೆಗಳಲ್ಲಿ 38224 ಜನ ಡಿಸ್ಚಾರ್ಜ್ ಆಗಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ 2022172ಕ್ಕೆ ಏರಿಕೆಯಾಗಿದೆ. ಸದ್ಯ 424381ಸಕ್ರಿಯ ಪ್ರಕರಣಗಳಿವೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಇಂದೇ 22,758 ಕೇಸ್; ಯಾವ ಜಿಲ್ಲೆಯಲ್ಲಿ ಎಷ್ಟು?
ಬಾಗಲಕೋಟೆ-211, ಬಳ್ಳಾರಿ-718, ಬೆಳಗಾವಿ-1260, ಬೆಂ.ಗ್ರಾ- 837, ಬೆಂಗಳೂರು-6243, ಬೀದರ್-48, ಚಾಮರಾಜನಗರ-282, ಚಿಕ್ಕಬಳ್ಳಾಪುರ-176, ಚಿಕ್ಕಮಗಳೂರು-797, ಚಿತ್ರದುರ್ಗ-392, ದ.ಕನ್ನಡ-755, ದಾವಣಗೆರೆ-515, ಧಾರವಾಡ-709, ಗದಗ-259, ಹಾಸನ-1285, ಹಾವೇರಿ-168, ಕಲಬುರಗಿ-165, ಕೊಡಗು-213, ಕೋಲಾರ-585, ಕೊಪ್ಪಳ-206, ಮಂಡ್ಯ-244, ಮೈಸೂರು-2241, ರಾಯಚೂರು-430, ರಾಮನಗರ-252, ಶಿವಮೊಗ್ಗ-529, ತುಮಕೂರು-1312, ಉಡುಪಿ-640, ಉ.ಕನ್ನಡ-992, ವಿಜಯಪುರ-141, ಯಾದಗಿರಿ-153.