Train canceled : ರಾಜ್ಯದ 22 ಪ್ರಮುಖ ರೈಲುಗಳ ಸಂಚಾರ ರದ್ದು; ಯಾವೆಲ್ಲಾ ರೈಲುಗಳ ಸಂಚಾರ ರದ್ದು?

Train canceled : ಕರ್ನಾಟಕ ಹಾಗೂ ಉತ್ತರ ಭಾರತದ ನಡುವೆ ಸಂಚಾರ ನಡೆಸುವ 22 ಪ್ರಮುಖ ರೈಲುಗಳನ್ನು ರದ್ದು ಮಾಡಲಾಗಿದೆ ಎಂದು ರೈಲ್ವೆ ತಿಳಿಸಿದೆ. ಹೌದು, ರೈಲ್ವೆ ಕಾಮಗಾರಿ ಹಿನ್ನೆಲೆ ಕರ್ನಾಟಕದಿಂದ-ಉತ್ತರ ಭಾರತದ ನಡುವೆ…

Train canceled

Train canceled : ಕರ್ನಾಟಕ ಹಾಗೂ ಉತ್ತರ ಭಾರತದ ನಡುವೆ ಸಂಚಾರ ನಡೆಸುವ 22 ಪ್ರಮುಖ ರೈಲುಗಳನ್ನು ರದ್ದು ಮಾಡಲಾಗಿದೆ ಎಂದು ರೈಲ್ವೆ ತಿಳಿಸಿದೆ.

ಹೌದು, ರೈಲ್ವೆ ಕಾಮಗಾರಿ ಹಿನ್ನೆಲೆ ಕರ್ನಾಟಕದಿಂದ-ಉತ್ತರ ಭಾರತದ ನಡುವೆ ಸಂಚಾರ ನಡೆಸುವ ಪ್ರಮುಖ 22 ರೈಲುಗಳ ಸಂಚಾರವನ್ನು ನಿಗದಿತ ದಿನಾಂಕಗಳಂದು ರದ್ದು ಮಾಡಲಾಗಿದೆ. ಬೆಂಗಳೂರಿನಿಂದ ದೆಹಲಿ, ಪಾಟ್ನಾ, ದಾನ್‌ಪುರ್‌ಗೆ ಸಂಚರಿಸುವ ರೈಲುಗಳು ತಾತ್ಕಾಲಿಕ ರದ್ದಾಗುತ್ತಿವೆ.

Train canceled : ಯಾವೆಲ್ಲಾ ರೈಲುಗಳ ಸಂಚಾರ ರದ್ದು?

  • ಜಬಲ್‌ಪುರ- ಯಶವಂತಪುರ ಎಕ್ಸ್‌ಪ್ರೆಸ್‌ (ರೈಲು ಸಂಖ್ಯೆ 12194 / 12193) – ಸೆ. 28, 29, ಅ. 5 ಹಾಗೂ ಅ.6,
  • ಯಶವಂತಪುರ – ಕೊರ್ಬಾ ಎಕ್ಸ್‌ಪ್ರೆಸ್‌ (ರೈಲು ಸಂಖ್ಯೆ 12251 / 12252)-ಸೆ. 27, 29, ಅ.1, 3 4, 6 ರಂದು ರದ್ದು.
  • ಪಟ್ನಾ- ಎಸ್‌ಎಂವಿಟಿ ಬೆಂಗಳೂರು ಎಕ್ಸ್‌ಪ್ರೆಸ್‌ (ರೈಲು ಸಂಖ್ಯೆ 22353 / 22354) ಸೆ. 26, 29 ರಂದು ರದ್ದು.
  • ದಾನ್‌ಪುರ – ಎಸ್‌ಎಂವಿಟಿ ಬೆಂಗಳೂರು ಎಕ್ಸ್‌ಪ್ರೆಸ್‌ (ರೈಲು ಸಂಖ್ಯೆ 03242/ 03241, ಸೆ. 20, 27, ಅ.4 ಹಾಗೂ ಸೆ. 22,29 ಅ.6ರಂದು ರದ್ದಾಗಿವೆ.
  • ದಾನ್‌ಪುರ -ಎಸ್‌ಎಂವಿಟಿ ಎಕ್ಸ್‌ಪ್ರೆಸ್‌ (ರೈಲು ಸಂಖ್ಯೆ 03245/03246) ಸೆ. 25, 27, ಅಕ್ಟೋಬರ್‌ 2, 4ರಂದು ರದ್ದು.
  • ದಾನ್‌ಪುರ-ಎಸ್‌ಎಂವಿಟಿ ಎಕ್ಸ್‌ಪ್ರೆಸ್‌ ( ರೈಲು ಸಂಖ್ಯೆ 03247,03248) ಸೆಪ್ಟೆಂಬರ್‌ 26, ಅಕ್ಟೋಬರ್‌ 3 ಹಾಗೂ ಸೆಪ್ಟೆಂಬರ್‌ 28, ಅಕ್ಟೋಬರ್‌ 5 ರಂದು ರದ್ದು.
  • ದಾನ್‌ಪುರ- ಎಸ್‌ಎಂವಿಟಿ ಎಕ್ಸ್‌ಪ್ರೆಸ್‌ ( ರೈಲು ಸಂಖ್ಯೆ 03251/03252) ಸೆಪ್ಟೆಂಬರ್‌ 22, 23, 29,30, ಅಕ್ಟೋಬರ್‌ 6 ಹಾಗೂ ಸೆಪ್ಟೆಂಬರ್‌ 24, 25,ಅಕ್ಟೋಬರ್‌ 1, 2, 8 ರಂದು ರದ್ದು ಮಾಡಲಾಗಿದೆ.
  • ಕೊಯಿಮತ್ತೂರು – ಹಜರತ್‌ ನಿಝಾಮುದ್ದೀನ್‌ ಎಕ್ಸ್‌ಪ್ರೆಸ್‌ ( ರೈಲು ಸಂಖ್ಯೆ 12647/12648) ಸೆಪ್ಟೆಂಬರ್‌ 29, ಅಕ್ಟೋಬರ್‌ 6 ಹಾಗೂ ಅಕ್ಟೋಬರ್‌ 2, 9 ರಂದು ರದ್ದು.
  • ಯಶವಂತಪುರ ಸನೆಹ್‌ವಾಲ್‌ ಎಕ್ಸ್‌ಪ್ರೆಸ್‌ ( ರೈಲು ಸಂಖ್ಯೆ 00633/ 00634) ಸೆಪ್ಟೆಂಬರ್‌ 26, ಅಕ್ಟೋಬರ್‌ 3, ಸೆಪ್ಟೆಂಬರ್‌ 24, ಅಕ್ಟೋಬರ್‌ 1 ರಂದು ರೈಲು ರದ್ದು ಮಾಡಲಾಗಿದೆ.
  • ದಾನ್‌ಪುರ – ಎಸ್‌ಎಂವಿಟಿ ಎಕ್ಸ್‌ಪ್ರೆಸ್‌ ( ರೈಲು ಸಂಖ್ಯೆ 03259/ 03260) ಸೆಪ್ಟೆಂಬರ್‌ 24, ಅಕ್ಟೋಬರ್‌ 1, ಸೆಪ್ಟೆಂಬರ್‌ 26, ಅಕ್ಟೋಬರ್‌ 3ರಂದು ರದ್ದು.
  • ಕೆಎಸ್‌ಆರ್‌ ಬೆಂಗಳೂರು- ದಾನ್‌ಪುರ ಎಕ್ಸ್‌ಪ್ರೆಸ್‌ ( ರೈಲು ಸಂಖ್ಯೆ 06509/06510) ಸೆಪ್ಟೆಂಬರ್‌ 23, 30 ಹಾಗೂ ಸೆಪ್ಟೆಂಬರ್‌ 25, ಅಕ್ಟೋಬರ್‌ 2ರಂದು ರೈಲುಗಳು ರದ್ದಾಗಿವೆ.
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.