ಬೆಂಗಳೂರು: ರೈಲು, ವಿಮಾನ, ಬಸ್ ಟಿಕೆಟ್ ಕಾಯ್ದಿರಿಸುವುದರಿಂದ ಹಿಡಿದು ಶಾಪಿಂಗ್ ವರೆಗೆ ಹಲವು ಸೇವೆ ಒದಗಿಸುತ್ತಿರುವ ‘ಐಆರ್‌ಸಿಟಿಸಿ’ ಬಳಕೆದಾರರಿಗೆ ಸಿಹಿಸುದ್ದಿಯೊಂದನ್ನು ನೀಡಿದೆ.
ಹೌದು ಈಗಾಗಲೇ ರೈಲು, ವಿಮಾನ, ಬಸ್ ಟಿಕೆಟ್ ಕಾಯ್ದಿರಿಸುವುದರಿಂದ ಹಲವು ಡಿಸ್ಕೌಂಟ್ ಆಫರಗಳನ್ನು ನೀಡುತ್ತಿರುವ ‘ಐಆರ್‌ಸಿಟಿಸಿ’ ಈಗ ಐಮುದ್ರಾ ಅಪ್ಲಿಕೇಷನ್‌ನಲ್ಲಿ ವೀಸಾ ಕಾರ್ಡ್ ಅಥವಾ ರುಪೇ ಮೂಲಕ ₹5000ವರೆಗೆ ಖರೀದಿ ಮಾಡಿದರೆ ನಿಮಗೆ ₹2000ವರೆಗೂ ಕ್ಯಾಶ್ ಬ್ಯಾಕ್ ನೀಡಲು ಮುಂದಾಗಿದೆ. ಈ ಸೌಲಭ್ಯ ಫೆಬ್ರವರಿ 28ರವರೆಗೆ ಜಾರಿಯಲ್ಲಿರಲಿದೆ ಎಂದು ‘ಐಆರ್‌ಸಿಟಿಸಿ’ ಟ್ವೀಟ್ ಮೂಲಕ ತಿಳಿಸಿದೆ. ಐಮುದ್ರಾ ಕಾರ್ಡ್ ಎಟಿಎಂ ಕಾರ್ಡ್‌ನಂತೆ ಕೆಲಸ ಮಾಡುತ್ತದೆ.
Pay using IRCTC iMudra VISA/RuPay card on your favourite apps & get upto Rs.2000 cashback on spends above Rs.5000. Offer valid till 28th Feb. SIGNUP NOW!#shopping #cashback #discount #iMudra #bharatkiapniapp #IRCTC #irctcimudra pic.twitter.com/PrxggJOBLG
— IRCTC iMudra (@irctc_imudra) February 3, 2021