ರಾಜ್ಯದಲ್ಲಿ ಮತ್ತೆ ಕೊರೋನಾ ಕೇಸ್ ಏರಿಕೆ: ಇಂದು 1890 ಕರೋನ ಕೇಸ್,1,631 ಜನ ಡಿಸ್ಚಾರ್ಜ್; ಯಾವ ಜಿಲ್ಲೆಯಲ್ಲಿ ಎಷ್ಟು?

ಬೆಂಗಳೂರು: ರಾಜ್ಯದಲ್ಲಿಂದು 1,890 ಹೊಸ ಕೊರೋನಾ ಪ್ರಕರಣಗಳು ಪತ್ತೆಯಾಗಿವೆ ಎಂದು ಡಾ.ಸುಧಾಕರ್ ಮಾಹಿತಿ ನೀಡಿದ್ದು, ಕಳೆದ 24 ಗಂಟೆಗಳಲ್ಲಿ 1,890 ಕೇಸ್ ಪತ್ತೆಯಾಗಿದ್ದರೆ ಬೆಂಗಳೂರಿನಲ್ಲಿ 426 ಪ್ರಕರಣಗಳು ದೃಢಪಟ್ಟಿವೆ. ಒಂದೇ ದಿನ 1,631 ಜನ…

coronavirus-update

ಬೆಂಗಳೂರು: ರಾಜ್ಯದಲ್ಲಿಂದು 1,890 ಹೊಸ ಕೊರೋನಾ ಪ್ರಕರಣಗಳು ಪತ್ತೆಯಾಗಿವೆ ಎಂದು ಡಾ.ಸುಧಾಕರ್ ಮಾಹಿತಿ ನೀಡಿದ್ದು, ಕಳೆದ 24 ಗಂಟೆಗಳಲ್ಲಿ 1,890 ಕೇಸ್ ಪತ್ತೆಯಾಗಿದ್ದರೆ ಬೆಂಗಳೂರಿನಲ್ಲಿ 426 ಪ್ರಕರಣಗಳು ದೃಢಪಟ್ಟಿವೆ. ಒಂದೇ ದಿನ 1,631 ಜನ ಡಿಸ್ಚಾರ್ಜ್ ಆಗಿದ್ದು, ಬೆಂಗಳೂರಿನಲ್ಲಿ 366 ಜನ ಗುಣಮುಖರಾಗಿದ್ದಾರೆ.

ಇನ್ನು, ಸಾವಿನ ಸಂಖ್ಯೆಯಲ್ಲೂ ಏರಿಕೆಯಾಗಿದ್ದು, ರಾಜ್ಯದಲ್ಲಿ 34 ಜನ ಸಾವನ್ನಪ್ಪಿದ್ದು, ಪ್ರಸ್ತುತ 23,478 ಸಕ್ರಿಯ ಪ್ರಕರಣಗಳಿವೆ ಎಂದು ಟ್ವೀಟ್ ಮಾಡಿದ್ದಾರೆ.

ಇಂದೇ 1,890 ಕೇಸ್: ಯಾವ ಜಿಲ್ಲೆಯಲ್ಲಿ ಎಷ್ಟು?:

Vijayaprabha Mobile App free

ಬಾಗಲಕೋಟೆ-2, ಬಳ್ಳಾರಿ-20, ಬೆಳಗಾವಿ-103, ಬೆಂಗಳೂರು ಗ್ರಾಮಾಂತರ-17, ಬೆಂಗಳೂರು ನಗರ-426, ಬೀದರ್-4, ಚಾಮರಾಜನಗರ-27, ಚಿಕ್ಕಬಳ್ಳಾಪುರ-10, ಚಿಕ್ಕಮಗಳೂರು-88, ಚಿತ್ರದುರ್ಗ-31, ದಕ್ಷಿಣ ಕನ್ನಡ-345, ದಾವಣಗೆರೆ-4, ಧಾರವಾಡ-9, ಗದಗ-2, ಹಾಸನ-135, ಹಾವೇರಿ-2, ಕಲಬುರಗಿ-6, ಕೊಡಗು-77, ಕೋಲಾರ-28, ಕೊಪ್ಪಳ-1, ಮಂಡ್ಯ-48, ಮೈಸೂರು-142, ರಾಯಚೂರು-1, ರಾಮನಗರ-9, ಶಿವಮೊಗ್ಗ-88, ತುಮಕೂರು-54, ಉಡುಪಿ-155, ಉ.ಕನ್ನಡ-47, ವಿಜಯಪುರ-8, ಯಾದಗಿರಿ-1 ಪ್ರಕರಣಗಳು ಪತ್ತೆಯಾಗಿವೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.