ರಾಜ್ಯದಲ್ಲಿ ಇಂದು 18,324 ಕರೋನ ಕೇಸ್, 514 ಸಾವು; ಯಾವ ಜಿಲ್ಲೆಯಲ್ಲಿ ಎಷ್ಟು? ಇಲ್ಲಿದೆ ಮಾಹಿತಿ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಮುಂದುವರೆದಿದ್ದು, ಕಳೆದ 24 ಗಂಟೆಗಳಲ್ಲಿ 18,324 ಹೊಸ ಸೋಂಕಿತ ಪ್ರಕರಣಗಳು ದೃಢಪಟ್ಟಿದ್ದು, ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 2653446ಕ್ಕೆ ಏರಿಕೆಯಾಗಿದೆ. ಇನ್ನು, ಒಂದೇ ದಿನ 514 ಜನ ಮಹಾಮಾರಿಗೆ…

coronavirus-update

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಮುಂದುವರೆದಿದ್ದು, ಕಳೆದ 24 ಗಂಟೆಗಳಲ್ಲಿ 18,324 ಹೊಸ ಸೋಂಕಿತ ಪ್ರಕರಣಗಳು ದೃಢಪಟ್ಟಿದ್ದು, ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 2653446ಕ್ಕೆ ಏರಿಕೆಯಾಗಿದೆ.

ಇನ್ನು, ಒಂದೇ ದಿನ 514 ಜನ ಮಹಾಮಾರಿಗೆ ಬಲಿಯಾಗಿದ್ದು, ಒಟ್ಟು ಸಾವಿನ ಸಂಖ್ಯೆ 30531ಕ್ಕೆ ತಲುಪಿದ್ದು, ಕಳೆದ 24 ಗಂಟೆಗಳಲ್ಲಿ 24036 ಜನ ಡಿಸ್ಚಾರ್ಜ್ ಆಗಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ 2336096ಕ್ಕೆ ಏರಿಕೆಯಾಗಿದ್ದು, ಸದ್ಯ 286798ಸಕ್ರಿಯ ಪ್ರಕರಣಗಳಿವೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಇಂದು 18,324 ಕೇಸ್: ಯಾವ ಜಿಲ್ಲೆಯಲ್ಲಿ ಎಷ್ಟು?

Vijayaprabha Mobile App free

ಬಾಗಲಕೋಟೆ-194, ಬಳ್ಳಾರಿ-503, ಬೆಳಗಾವಿ-839, ಬೆಂ.ಗ್ರಾ- 760, ಬೆಂಗಳೂರು-3533, ಬೀದರ್-27, ಚಾಮರಾಜನಗರ-313, ಚಿಕ್ಕಬಳ್ಳಾಪುರ-486, ಚಿಕ್ಕಮಗಳೂರು-742, ಚಿತ್ರದುರ್ಗ-379, ದ.ಕನ್ನಡ-598, ದಾವಣಗೆರೆ-559, ಧಾರವಾಡ-221, ಗದಗ-250, ಹಾಸನ-2078, ಹಾವೇರಿ-146, ಕಲಬುರಗಿ-119, ಕೊಡಗು-310, ಕೋಲಾರ-317, ಕೊಪ್ಪಳ-237, ಮಂಡ್ಯ-623, ಮೈಸೂರು-1573, ರಾಯಚೂರು-271, ರಾಮನಗರ-62, ಶಿವಮೊಗ್ಗ-767, ತುಮಕೂರು-979, ಉಡುಪಿ-580, ಉ.ಕನ್ನಡ-588, ವಿಜಯಪುರ-192, ಯಾದಗಿರಿ-78 ಪ್ರಕರಣಗಳು ದೃಢಪಟ್ಟಿವೆ.

ಜಿಲ್ಲಾವಾರು ಸಾವಿನ ವರದಿ:

ಬಾಗಲಕೋಟೆ-3, ಬಳ್ಳಾರಿ-7, ಬೆಳಗಾವಿ-10, ಬೆಂ.ಗ್ರಾ- 11, ಬೆಂಗಳೂರು-347, ಬೀದರ್-2, ಚಾಮರಾಜನಗರ-10, ಚಿಕ್ಕಬಳ್ಳಾಪುರ-4, ಚಿಕ್ಕಮಗಳೂರು-2, ಚಿತ್ರದುರ್ಗ-1, ದ.ಕನ್ನಡ-5, ದಾವಣಗೆರೆ-7, ಧಾರವಾಡ-4, ಗದಗ-4, ಹಾಸನ-14, ಹಾವೇರಿ-8, ಕಲಬುರಗಿ-2, ಕೊಡಗು-1, ಕೋಲಾರ-2, ಕೊಪ್ಪಳ-10, ಮಂಡ್ಯ-14, ಮೈಸೂರು-12, ರಾಯಚೂರು-4, ರಾಮನಗರ-1, ಶಿವಮೊಗ್ಗ-7, ತುಮಕೂರು-7, ಉಡುಪಿ-0, ಉ.ಕನ್ನಡ-11, ವಿಜಯಪುರ-4, ಯಾದಗಿರಿ-0 ಜನರು ಸಾವನ್ನಪ್ಪಿದ್ದಾರೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.