Skip to content
Kannada News | Karnataka News | Vijayaprabha

Kannada News | Karnataka News | Vijayaprabha

Kannada News Portal
Kannada News | Karnataka News | Vijayaprabha
  • ಪ್ರಮುಖ ಸುದ್ದಿ
  • ಲೋಕಲ್ ಸುದ್ದಿ
  • ಸಿನೆಮಾ
  • ರಾಜಕೀಯ
  • ಆರೋಗ್ಯ
  • Dina bhavishya
  • Job News Kannada
  • ಬಿಗ್ ಬಾಸ್
  • Gallery
Kannada News | Karnataka News | Vijayaprabha
  • Home
  • ಪ್ರಮುಖ ಸುದ್ದಿ
  • ಲೋಕಲ್ ಸುದ್ದಿ
  • ಸಿನೆಮಾ
  • ರಾಜಕೀಯ
  • ದಿನ ಭವಿಷ್ಯ
  • ಆರೋಗ್ಯ
  • ರಾಜ್ಯ ಸುದ್ದಿ
  • ರಾಷ್ಟೀಯ ಸುದ್ದಿ
  • Job News
  • ಕ್ರೀಡೆ
  • ವಿದೇಶ
  • .
  • ಪ್ರಮುಖ ಸುದ್ದಿ
  • ಲೋಕಲ್ ಸುದ್ದಿ
  • ರಾಜ್ಯ ಸುದ್ದಿ
  • ರಾಜಕೀಯ
  • ರಾಷ್ಟೀಯ ಸುದ್ದಿ
  • ದಿನ ಭವಿಷ್ಯ
  • ಕ್ರೀಡೆ
Kannada News | Karnataka News | Vijayaprabha
  • Home
  • ಪ್ರಮುಖ ಸುದ್ದಿ
  • ಲೋಕಲ್ ಸುದ್ದಿ
  • ರಾಜ್ಯ ಸುದ್ದಿ
  • ಸಿನೆಮಾ
  • ರಾಜಕೀಯ
  • ದಿನ ಭವಿಷ್ಯ
  • ಆರೋಗ್ಯ
  • ರಾಷ್ಟೀಯ ಸುದ್ದಿ
  • Job News Kannada
Home » latest news » 10 thousand rupees deposited in the account of beneficiaries under ysr chedodu scheme by andhra government
ಪ್ರಮುಖ ಸುದ್ದಿ

ಖಾತೆಗೆ 10 ಸಾವಿರ ರೂ ಜಮೆ..!

ವೈ ಎಸ್ ಜಗನ್ ಮೋಹನ್ ರೆಡ್ಡಿ ನೇತೃತ್ವದ ಆಂಧ್ರ ಪ್ರದೇಶ ಸರ್ಕಾರವು ವೈಎಸ್‌ಆರ್ ಚೇದೋಡು ಯೋಜನೆಯ 3ನೇ ಕಂತನ್ನು ಇದೇ ಜನವರಿ 30 ರಂದು ಫಲಾನುಭವಿಗಳ ಖಾತೆಗೆ ಜಮಾ ಮಾಡಲಿದೆ. ಹೌದು, ವೈಎಸ್‌ಆರ್ ಚೇದೋಡು…

Author Avatar

Vijayaprabha

January 27, 202312:36 pm accountAndhra PradeshBeneficiaries:depositedfeaturedgovernmentYSR Chedodu Schemeಆಂಧ್ರ ಪ್ರದೇಶಫಲಾನುಭವಿವೈ.ಎಸ್ ಜಗನ್ ಮೋಹನ್ ರೆಡ್ಡಿವೈಎಸ್‌ಆರ್ ಚೇದೋಡು ಯೋಜನೆಸರ್ಕಾರಸಹಾಯಧನ

ವೈ ಎಸ್ ಜಗನ್ ಮೋಹನ್ ರೆಡ್ಡಿ ನೇತೃತ್ವದ ಆಂಧ್ರ ಪ್ರದೇಶ ಸರ್ಕಾರವು ವೈಎಸ್‌ಆರ್ ಚೇದೋಡು ಯೋಜನೆಯ 3ನೇ ಕಂತನ್ನು ಇದೇ ಜನವರಿ 30 ರಂದು ಫಲಾನುಭವಿಗಳ ಖಾತೆಗೆ ಜಮಾ ಮಾಡಲಿದೆ.

ಹೌದು, ವೈಎಸ್‌ಆರ್ ಚೇದೋಡು ಯೋಜನೆಯಡಿ ಟೈಲರ್‌ಗಳು, ರಜಕರು ಮತ್ತು ಬ್ರಾಹ್ಮಣರಿಗೆ ತಲಾ 10 ಸಾವಿರ ರೂ ಸಹಾಯಧನ ನೀಡಲಾಗುವುದು. ಹಳೆಯ ಫಲಾನುಭವಿಗಳು ಮತ್ತು ಹೊಸ ಅರ್ಜಿದಾರರು ಬಹು ಪ್ರಮಾಣಪತ್ರಗಳನ್ನು ಸಲ್ಲಿಸಲು ನಿನ್ನೆ ಕೊನೆಯ ದಿನಾಂಕವಾಗಿತ್ತು. ನಿನ್ನೆ ರಜೆ ಇದ್ದ ಕಾರಣ ಹಲವಾರು ಪತ್ರಗಳು ಬಾಕಿ ಉಳಿದಿದ್ದವು.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.

ಸಂಬಂಧಿತ ಸುದ್ದಿ

World Coconut Day

ಇಂದು ವಿಶ್ವ ತೆಂಗಿನ ಕಾಯಿಯ ದಿನ; ತೆಂಗಿನಕಾಯಿ ಬಗ್ಗೆ ನೀವು ತಿಳಿದಿರದ ಅಚ್ಚರಿ ಸಂಗತಿಗಳು..!

By Vijayaprabha September 2, 2024
#ट्रेंडिंग हैशटैग:accountAndhra PradeshBeneficiaries:depositedfeaturedgovernmentYSR Chedodu Schemeಆಂಧ್ರ ಪ್ರದೇಶಫಲಾನುಭವಿವೈ.ಎಸ್ ಜಗನ್ ಮೋಹನ್ ರೆಡ್ಡಿವೈಎಸ್‌ಆರ್ ಚೇದೋಡು ಯೋಜನೆಸರ್ಕಾರಸಹಾಯಧನ

Post navigation

Previous Previous post: BIG NEWS: ಬಿಜೆಪಿ ನಾಯಕ, ಪತ್ನಿ, 2 ಮಕ್ಕಳು ಆತ್ಮಹತ್ಯೆ
Next Next post: SHOCK: ಮೊಟ್ಟೆಯ ಬೆಲೆಯಲ್ಲಿ ಭಾರೀ ಏರಿಕೆ; ಒಂದು ಮೊಟ್ಟೆಯ ಬೆಲೆ ಎಷ್ಟು ಗೊತ್ತಾ..?

District News

.

  • About Us
  • Contact us
  • Privacy Policy
  • Disclaimers
  • Editorial Team
  • Sitemap
Vijayaprabha-Kannada-News
Vijayaprabha Office Address 3rd ward, Near Primary School, Sheddera Oni, Arasikere Harapanahalli Vijayanagara 583125
© Copyright All right reserved By Kannada News | Karnataka News | Vijayaprabha WordPress Powered By