Guest Lecturer : ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯವು (KUD) ಅತಿಥಿ ಉಪನ್ಯಾಸಕರ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಹ ಅಭ್ಯರ್ಥಿಗಳು ಆಗಸ್ಟ್ 9 ರೊಳಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಶುಲ್ಕ ಹಾಗೂ ಆಯ್ಕೆ ಪ್ರಕ್ರಿಯೆ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ.
ಶೈಕ್ಷಣಿಕ ಅರ್ಹತೆ
KUD ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ដដល់៩៨ LLB, B.Ed, BPEd, BBA, B.Sc, BA, B.Com, BSW, BCA, ВРА, ВТТМ, MTTM, ಸ್ನಾತಕೋತ್ತರ ಪದವಿ, Ph.D ಪೂರ್ಣಗೊಳಿಸಿರಬೇಕು .
ಅರ್ಜಿ ಶುಲ್ಕ
- SC/ST ಅಭ್ಯರ್ಥಿಗಳು: ರೂ.300/-
- ಇತರ ಎಲ್ಲಾ ಅಭ್ಯರ್ಥಿಗಳು: ರೂ.600/-
- ಪಾವತಿ ವಿಧಾನ: ಆನ್ಲೈನ್
- ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ & ಸಂದರ್ಶನ
ಅರ್ಜಿ ಸಲ್ಲಿಸುವುದು ಹೇಗೆ?
ಅಧಿಕೃತ ಅಧಿಸೂಚನೆಯಿಂದ ಅರ್ಜಿಯನ್ನು ಡೌನ್ ಲೋಡ್ ಮಾಡಿ, ಭರ್ತಿ ಮಾಡಿ.
ಅರ್ಜಿ ಶುಲ್ಕವನ್ನು ಪಾವತಿಸಿ, ಎಲ್ಲಾ ಮಾಹಿತಿ ಪೂರ್ಣಗೊಳಿಸಿ, ವಿವರಗಳನ್ನು ಪರಿಶೀಲಿಸಿ.
ಅದಿ ಸೂಚನೆಯ ಲಿಂಕ್: Guest-Facul-ty-Posts-Advt-Details-KUD
ಈ ವಿಳಾಸಕ್ಕೆ ಅರ್ಜಿ ನಮೂನೆ ಕಳುಹಿಸಿ
ಕರ್ನಾಟಕ ವಿಶ್ವವಿದ್ಯಾಲಯದ ಸ೦ಬ೦ಧಿತ ಸಂವಿಧಾನ ಕಾಲೇಜಿನ ಪ್ರಾಂಶುಪಾಲರು, ಧಾರವಾಡ, ಕರ್ನಾಟಕ (ನಿಗದಿತ ರೀತಿಯಲ್ಲಿ, ರಿಜಿಸ್ಟರ್ ಪೋಸ್ಟ್ ಸ್ಪೀಡ್ ಪೋಸ್ಟ್ ಅಥವಾ ಯಾವುದೇ ಇತರ ಸೇವೆಯ ಮೂಲಕ) ಆಗಸ್ಟ್ 09 ರಂದು ಅಥವಾ ಅದಕ್ಕೂ ಮೊದಲು ಕಳುಹಿಸಿ.




