ರಾಜ್ಯದಲ್ಲಿ ಚಿನ್ನ, ಬೆಳ್ಳಿ ಬೆಲೆಯಲ್ಲಿ ಇಳಿಕೆ; ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಇಳಿಕೆ.!

ರಾಜ್ಯದಲ್ಲಿ ಚಿನ್ನದ ಬೆಲೆಯಲ್ಲಿ ಮತ್ತು ಬೆಳ್ಳಿಯ ಬೆಲೆಯಲ್ಲಿ ಭಾರೀ ಇಳಿಕೆಯಾಗಿದ್ದು, ಪೆಟ್ರೋಲ್, ಡೀಸೆಲ್ ಬೆಲೆ ಬಿಡುಗಡೆ ಮಾಡಿದ್ದು, ಕೆಲ ರಾಜ್ಯದಲ್ಲಿ ತೈಲ ಬೆಲೆ ಇಳಿಕೆಯಾಗಿದೆ. ಇಂದು ಬೆಂಗಳೂರಿನಲ್ಲಿ 22 ಕ್ಯಾರಟ್ ಚಿನ್ನವು 10 ಗ್ರಾಂಗೆ…

Gold-silver-petrol-diesel-price

ರಾಜ್ಯದಲ್ಲಿ ಚಿನ್ನದ ಬೆಲೆಯಲ್ಲಿ ಮತ್ತು ಬೆಳ್ಳಿಯ ಬೆಲೆಯಲ್ಲಿ ಭಾರೀ ಇಳಿಕೆಯಾಗಿದ್ದು, ಪೆಟ್ರೋಲ್, ಡೀಸೆಲ್ ಬೆಲೆ ಬಿಡುಗಡೆ ಮಾಡಿದ್ದು, ಕೆಲ ರಾಜ್ಯದಲ್ಲಿ ತೈಲ ಬೆಲೆ ಇಳಿಕೆಯಾಗಿದೆ.

ಇಂದು ಬೆಂಗಳೂರಿನಲ್ಲಿ 22 ಕ್ಯಾರಟ್ ಚಿನ್ನವು 10 ಗ್ರಾಂಗೆ 350ರೂ. ಇಳಿಕೆಯಾಗಿ, 66,700 ರೂ. ನಂತೆ ಹಾಗೂ 24 ಕ್ಯಾರೆಟ್‌ ಚಿನ್ನವು 10 ಗ್ರಾಂಗೆ 450ರೂ. ಇಳಿಕೆಯಾಗಿ, 72,770ರೂ. ನಂತೆ ಮಾರಾಟವಾಗುತ್ತಿದೆ. ಬೆಳ್ಳಿಯು ಪ್ರತಿ ಕೆಜಿಗೆ 85,000 ರೂ ನಂತೆ ಮಾರಾಟವಾಗುತ್ತಿದ್ದು, ಪ್ರತಿ ಕೆ.ಜಿಗೆ 500ರೂ. ಇಳಿಕೆಯಾಗಿದೆ.

ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಇಳಿಕೆ.!

ಸರ್ಕಾರಿ ತೈಲ ಮಾರುಕಟ್ಟೆ ಕಂಪನಿಗಳು ಇಂದಿನ ಪೆಟ್ರೋಲ್, ಡೀಸೆಲ್ ಬೆಲೆ ಬಿಡುಗಡೆ ಮಾಡಿದ್ದು, ಕೆಲ ರಾಜ್ಯದಲ್ಲಿ ತೈಲ ಬೆಲೆ ಇಳಿಕೆಯಾಗಿದೆ.

Vijayaprabha Mobile App free

ಜಾರ್ಖಂಡ್‌ನಲ್ಲಿ ಪೆಟ್ರೋಲ್ ಲೀ. 25 ಪೈಸೆ ಇಳಿಕೆಯಾಗಿ 97.95 ರೂ.ಗೆ & ಡೀ. 24 ಪೈಸೆ ಇಳಿಕೆಯಾಗಿ 92.70 ರೂ.ಗೆ ಮಹಾರಾಷ್ಟ್ರದಲ್ಲಿ ಪೆ. 45 ಪೈಸೆ ಇಳಿಕೆಯಾಗಿ 104.44 ರೂ.ಗೆ & ಡೀ. 44 ಪೈಸೆ ಇಳಿಕೆಯಾಗಿ 90.97 ರೂ.ಗೆ ತಲುಪಿದೆ. ಆಂಧ್ರಪ್ರದೇಶದಲ್ಲಿ ಪೆ. 92 ಪೈಸೆ ಇಳಿಕೆಯಾಗಿ 108.70 ರೂ.ಗೆ & ಡೀ. 84 ಪೈಸೆ ಇಳಿಕೆಯಾಗಿ 96.60 ರೂ. ಇದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.