ಚೆನ್ನೈ: ರಾಕಿಂಗ್ ಸ್ಟಾರ್ ಯಶ್ ಜತೆಗೆ ಕಿರಾತಕ ಸಿನಿಮಾ ಮಾಡಿದ್ದ ನಟಿ ಓವಿಯಾ ಬೋಲ್ಡ್ ಆಗಿ ಮಾತನಾಡುವ ಮೂಲಕ ಆಗಾಗ ಸುದ್ದಿಯಾಗುತ್ತಿರುತ್ತಾರೆ. ಇದೀಗ ಇಂಥದ್ದೆ ಬೋಲ್ಡ್ ಸುದ್ದಿಯೊಂದರ ಮೂಲಕ ಅವರು ಮತ್ತೆ ಮುನ್ನೆಲೆಗೆ ಬಂದಿದ್ದಾರೆ.
ಓವಿಯಾ ಅವರದ್ದು ಎನ್ನಲಾದ ಖಾಸಗಿ ವಿಡಿಯೋವೊಂದು ಭಾರೀ ವೈರಲ್ ಆಗಿದ್ದು, ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. #OviyaLeaked ಎಂಬ ಹ್ಯಾಶ್ಟ್ಯಾಗ್‌ನಲ್ಲಿ 17 ಸೆಕೆಂಡ್ ಸೆಕ್ಸ್ ವಿಡಿಯೋ ವೈರಲ್ ಆಗಿದ್ದು, ಟ್ವಿಟರ್‌ನಲ್ಲೂ ಟ್ರೆಂಡ್ ಆಗಿದೆ.
ವಿಡಿಯೋದಲ್ಲಿರುವ ಮಹಿಳೆಯ ತೋಳಿನ ಮೇಲೆ ನಟಿ ಓವಿಯಾ ತೋಳಿನ ಮೇಲಿರುವ ರೀತಿಯಲ್ಲೇ ಟ್ಯಾಟೂ ಇರುವ ಕಾರಣ ಅವರಿಗೆ ಹೋಲಿಗೆ ಮಾಡಿ ಹಲವರು ಟ್ವೀಟ್ ಮಾಡಿದ್ದು, ನಿಜಕ್ಕೂ ಇದು ಓವಿಯಾ ಅವರೇನಾ ಎಂಬುವುದು ಇನ್ನೂ ಖಚಿತವಾಗಿಲ್ಲ.