ಇಲ್ಲಿ ನಾಯಿ ಬುರುಡೆಯನ್ನ ಚಪ್ಪರಿಸಿ ತಿಂತಾರೆ ಗರ್ಭಿಣಿಯರು; ನಾಯಿಯ ತಲೆ ತಿಂದ್ರೆ ಏನಾಗುತ್ತೆ ಗೊತ್ತಾ?

pregnant women eat dog skulls: ಭಾರತದಂತೆ ಚೀನಾದಲ್ಲಿಯೂ ಗರ್ಭಿಣಿಯರನ್ನು ವಿಶೇಷವಾಗಿ ಆರೈಕೆ ಮಾಡಲಾಗುತ್ತದೆ. ಅದರಂತೆ ಮಹಿಳೆಯರಿಗೆ ಮಕ್ಕಳು ಸುಂದರವಾಗಿ ಹುಟ್ಟುವುದಕ್ಕಾಗಿ ಚೀನಾದಲ್ಲಿ ನಾಯಿಯ ತಲೆ ತಿನ್ನಬೇಕಂತೆ. ಈ ವಿಚಿತ್ರ ನಂಬಿಕೆ ಇರುವುದು ನೆರೆಯ…

Pregnant women eat dog skulls

pregnant women eat dog skulls: ಭಾರತದಂತೆ ಚೀನಾದಲ್ಲಿಯೂ ಗರ್ಭಿಣಿಯರನ್ನು ವಿಶೇಷವಾಗಿ ಆರೈಕೆ ಮಾಡಲಾಗುತ್ತದೆ. ಅದರಂತೆ ಮಹಿಳೆಯರಿಗೆ ಮಕ್ಕಳು ಸುಂದರವಾಗಿ ಹುಟ್ಟುವುದಕ್ಕಾಗಿ ಚೀನಾದಲ್ಲಿ ನಾಯಿಯ ತಲೆ ತಿನ್ನಬೇಕಂತೆ. ಈ ವಿಚಿತ್ರ ನಂಬಿಕೆ ಇರುವುದು ನೆರೆಯ ರಾಷ್ಟ್ರ ಚೀನಾದಲ್ಲಿ.

ಹೌದು ಚೀನಾದಲ್ಲಿ ಮಗು ಸುಂದರವಾಗಿ ಹುಟ್ಟಲು ನಾಯಿಯ ತಲೆ ಬುಡರುಡೆಯನ್ನು ತಿನ್ನುವಂತೆ ಸಲಹೆ ನೀಡುತ್ತಾರೆ. ಇದು ಬಹಳ ಪುರಾತನ ಪದ್ಧತಿಯಾಗಿದೆಯಂತೆ. ಅವರ ನಂಬಿಕೆಯ ಪ್ರಕಾರ ಗರ್ಭಿಣಿ ಮಹಿಳೆಯರು ನಾಯಿಯ ತಲೆ ಬುರುಡೆಯನ್ನು ಬೇಯಿಸಿ ತಿನ್ನುವುದರಿಂದ ಉತ್ತಮ ಬೆಳವಣಿಗೆಯ ಜೊತೆಗೆ ಇದು ಮಗುವಿನ ಮೇಲೆ ಧನಾತ್ಮಕ ರೀತಿಯಲ್ಲಿ ಪರಿಣಾಮವನ್ನು ಬೀರುವುದರ ಜೊತೆಗೆ ಮಗು ಸುಂದರವಾಗಿ ಜನಿಸುತ್ತದೆ ಎಂಬ ಪ್ರತೀತಿ ಇದೆ.

Vijayaprabha Mobile App free

ಚೀನಾದ ಪುರಾತನ ಪುಸ್ತಕದಲ್ಲಿ ಉಲ್ಲೇಖ

ಸಂಶೋಧಕ ಜೆಂಡರ್ ಲೀ ಅವರು ಚೀನಾದಲ್ಲಿ ಪ್ರಚಲಿತದಲ್ಲಿರುವ ಪುರಾಣಗಳನ್ನು ‘ಚೈಲ್ಡ್ ಬರ್ತ್ ಇನ್ ಅರ್ಲಿ ಇಂಪೀರಿಯಲ್ ಚೀನಾ (2005)’ ಎಂಬ ಅಧ್ಯಯನದಲ್ಲಿ ಉಲ್ಲೇಖಿಸಿದ್ದಾರೆ.

ಚೀನಾದ ಪುರಾಣಗಳಲ್ಲಿ ಒಂದೆಂದರೆ, ಸುಂದರವಾದ ಮಗುವನ್ನು ಹೊಂದಲು ಬಯಸುವ ಗರ್ಭಿಣಿಯರು ಬಿಯಾಮುಗೌ (ಬಿಳಿ ಕೂದಲಿನ ನಾಯಿ) ತಲೆಯನ್ನು ಬೇಯಿಸಿ ತಿನ್ನುತ್ತಾರೆ. ನಾಯಿಯ ತಲೆಯನ್ನು ಸೂಕ್ತ ಪ್ರಮಾಣದಲ್ಲಿ ಬೇಯಿಸಿ ತಿಂದರೆ ಮಾತ್ರ ‘ಫಲಿತಾಂಶ’ ಲಭ್ಯ ಎಂಬ ನಂಬಿಕೆಯಿದೆ. ಗರ್ಭಿಣಿಯರು ಕುರಿ ಮಾಂಸ ತಿನ್ನದಂತೆ ಸೂಚಿಸಲಾಗುತ್ತದೆ.

https://vijayaprabha.com/actor-darshan-filed-a-writ-petition-in-the-court/

 

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.