Nandini milk price: ಕರ್ನಾಟಕ ಹಾಲು ಒಕ್ಕೂಟದ (KMF) ನಂದಿನಿ ಹಾಲಿನ ದರಗಳನ್ನು ಏರಿಸಲಾಗಿದ್ದು, ಇಷ್ಟು ದಿನ 1000 ml ಹಾಲು 42 ರೂ.ಗೆ ಮಾರಾಟವಾಗುತ್ತಿತ್ತು. ಆದರೆ ಇಂದಿನಿಂದ 50 ml ಹಾಲನ್ನು ಹೆಚ್ಚುವರಿಯಾಗಿ ಸೇರಿಸಿ, ಅದರ ದರ 2 ರೂ.ಗಳನ್ನು ಸೇರಿಸಿ ಮಾರಾಟ ಮಾಡಲಾಗುತ್ತದೆ.
ಇದನ್ನು ಓದಿ: ಮನೆಯ ಮೇಲೆ ಕಂಪೌಂಡ್ ಕುಸಿದು ಬಿದ್ದು ಮಲಗಿದ್ದಲ್ಲೇ ಮಕ್ಕಳು ಸೇರಿ ನಾಲ್ವರು ಸಾವು
Nandini milk new rate: ನಂದಿನಿ ಹಾಲಿನ ಹೊಸ ದರ ಹೀಗಿದೆ
- ಟೋನ್ಡ್ ಹಾಲಿನ ಬೆಲೆ 500 MLಗೆ 22 ರೂ. ಇದ್ದದ್ದು 24 ರೂ ಆಗಲಿದ್ದು, 1 ಲೀ. 42ರಿಂದ 44ಕ್ಕೆ ಏರಿಕೆ.
- ಹೋಮೋಜಿನೈಸ್ಡ್ ಟೋನ್ಡ್ ಹಾಲು ಅರ್ಧ ಲೀ. 22 ರೂ.ನಿಂದ 24ಕ್ಕೆ ಏರಿಕೆಯಾಗಲಿದ್ದು, ಒಂದು ಲೀ. ಹಾಲಿನ ದರ 43ರಿಂದ 45 ರೂ. ಏರಿಕೆಯಾಗಲಿದೆ
- ಹೋಮೋಜಿನೈಸ್ಡ್ ಹಸುವಿನ ಹಾಲು ಅರ್ಧ ಲೀ. 24ರಿಂದ 26 ರೂ.ಗೆ ಏರಿಕೆಯಾಗಲಿದ್ದು 1 ಲೀ. ಹಾಲು 46 ರಿಂದ 48ರೂ.ಕ್ಕೆ ಏರಿಕೆಯಾಗಲಿದೆ.
- ಸ್ಪೆಷಲ್ ಅರ್ಧ ಲೀಟರ್ ಹಾಲು 25ರಿಂದ 27 ರೂ.ಗೆ ಏರಿಕೆಯಾಗಲಿದ್ದು 1 ಲೀ. 48 ರಿಂದ 50 ರೂ ಆಗಲಿದೆ.
- ಶುಭಂ ಹಾಲು ಅರ್ಧ ಲೀ.ಗೆ 25 ಇದ್ದದ್ದು 27 ರೂ. ಏರಿಕೆಯಾಗಲಿದ್ದು,1 ಲೀಟರ್ ಬೆಲೆ 48 ರಿಂದ 50 ರೂ.ಗೆ ಏರಿಕೆಯಾಗಲಿದೆ
- ಸಮೃದ್ಧಿ ಹಾಲು ಅರ್ಧ ಲೀ.ಗೆ 26ರಿಂದ 28 ರೂ., 1 ಲೀ.ಗೆ 51 ರಿಂದ 53ಕ್ಕೆ ಹೆಚ್ಚಳವಾಗಲಿದೆ.
- ಹೋಮೋಜಿನೈಸ್ಡ್ ಶುಭಂ ಹಾಲಿನ ಅರ್ಧ ಲೀಟರ್ ಬೆಲೆ 25 ರಿಂದ 27 ರೂ., 1 ಲೀಟರ್ ಬೆಲೆ 49 ರಿಂದ 51ಕ್ಕೆ ಹೆಚ್ಚಳವಾಗಲಿದೆ.
- ಸಂತೃಪ್ತಿ ಹಾಲಿನ ಬೆಲೆ ಅರ್ಧ ಲೀಟರ್ 28 ರಿಂದ 30 ರೂ.ಗೆ, 1 ಲೀಟರ್ ಬೆಲೆ 55 ರಿಂದ 57ಕ್ಕೆ ಹೆಚ್ಚಳವಾಗಲಿದೆ.
- ಶುಭಂ ಗೋಲ್ಡ್ ಹಾಲು ಅರ್ಧ ಲೀ.ಗೆ 26 ರಿಂದ 28ಕ್ಕೆ ಏರಿಕೆಯಾಗಲಿದ್ದು, 1 ಲೀಟರ್ ಹಾಲಿನ ಬೆಲೆ 49 ರಿಂದ 51ಗೆ ಏರಿಕೆಯಾಗಲಿದೆ
- ಡಬಲ್ ಟೋನ್ಡ್ ಹಾಲಿನ ಬೆಲೆ ಅರ್ಧ ಲೀಟರ್ಗೆ 21 ರೂ.ನಿಂದ 23ಕ್ಕೆ, 1 ಲೀಟರ್ ಬೆಲೆ 41 ರೂ. ಯಿಂದ 43ಕ್ಕೆ ಏರಿಕೆಯಾಗಲಿದೆ
ಇದನ್ನು ಓದಿ: ಅಗ್ನಿಶಾಮಕ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ
ಪ್ರಮುಖ ಲಿಂಕುಗಳು/ Important links
| ವಾಟ್ಸಾಪ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
| ಫೇಸ್ ಬುಕ್ ಪೇಜ್ | ಇಲ್ಲಿ ಕ್ಲಿಕ್ ಮಾಡಿ |
| ಟೆಲಿಗ್ರಾಮ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
| ಟ್ವಿಟ್ಟರ್ | ಇಲ್ಲಿ ಕ್ಲಿಕ್ಮಾಡಿ |
| ಶೇರ್ ಚಾಟ್ | ಇಲ್ಲಿಕ್ಲಿಕ್ಮಾಡಿ |
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.




