ಉದ್ಯೋಗಾಂಕ್ಷಿಗಳಿಗೆ ಗುಡ್ ನ್ಯೂಸ್: ಪ್ರಧಾನ ಮಂತ್ರಿ ಕೌಶಲ ವಿಕಾಸ ಯೋಜನೆಯಡಿ ಉದ್ಯೋಗಾವಕಾಶ

ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಕೌಶಲ ವಿಕಾಸ ಯೋಜನೆಯು ನಿರುದ್ಯೋಗಿ ಯುವಕರಿಗೆ ಉದ್ಯೋಗಾವಕಾಶ ನೀಡುತ್ತದೆ. ಹೌದು, ಈ ಪ್ರಧಾನ ಮಂತ್ರಿ ಕೌಶಲ ವಿಕಾಸ ಯೋಜನೆಯಡಿ (Government scheme) , ಸುಮಾರು ವಿಭಾಗಗಳಲ್ಲಿ ತರಬೇತಿ ನೀಡಲಾಗುವುದು.

10ನೇ ತರಗತಿ ಉತ್ತೀರ್ಣರಾದ ನಿರುದ್ಯೋಗಿ ಯುವಕರು ಯಾವುದೇ ಕೌಶಲ್ಯ ಅಭಿವೃದ್ಧಿ ಕೋರ್ಸ್‌ ಆಯ್ಕೆ ಮಾಡಿ ಮನೆಯಲ್ಲಿ ಆನ್ಲೈನ್‌ ತರಬೇತಿ ಪಡೆಯಬಹುದು. ಎಲ್ಲಾ ಯುವಕರು ಸ್ಕಿಲ್‌ ಇಂಡಿಯಾ ಡಿಜಿಟಲ್‌ ನಲ್ಲಿ ಪ್ರಾಯೋಗಿಕ ಕೋರ್ಸ್‌ ಮಾಡಬಹುದು. ಈ ಸಮಯದಲ್ಲಿ ಪ್ರತಿ ಅಭ್ಯರ್ಥಿಗೆ ತಿಂಗಳಿಗೆ 8,000 ರೂ.ಗಳ ಸ್ಟೈಫಂಡ್‌ ನೀಡಲಾಗುವುದು.

ಕೌಶಲ ವಿಕಾಸ ಯೋಜನೆಯ ಅರ್ಜಿ ಸಲ್ಲಿಸಲು ಬೇಕಾಗುವ ಅರ್ಹತೆಗಳು:

Advertisement

• ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಭಾರತದ ಕಾಯಂ ನಿವಾಸಿ ಆಗಿರಬೇಕು

• ಈ ಯೋಜನೆಗೆ ಅರ್ಜಿ ಸಲ್ಲಿಸಲು ನಿರುದ್ಯೋಗಿ ಯುವಕರು ಹಾಗೂ ಯುವತಿಯರು ಮಾತ್ರ ಅರ್ಹರು ಆಗಿರುತ್ತಾರೆ

ಕೋರ್ಸ್ ಗಳ ವಿವರಗಳು

TRADES COVERED UNDER THE SCHEME

1.Carpenter

2. Boat Maker

3. Armourer

4. Blacksmith

5. Hammer and Toolkit Maker

6. Locksmith

7. Sculptor

8. Goldsmith

9. Potter

10. Cobbler/Footwear Artisan

11. Masons

12. Basket/Mat/Broom Maker/Coir Weave

13. Doll & Toy Maker (Traditional)

14. Barber

15. Garland Maker

16. Washerman

17. Tailor

18. Fishing Net

• ಅರ್ಜಿ ಸಲ್ಲಿಸುವ ಅಭ್ಯರ್ಥಿ SSLC

ಪಾಸ್ ಆಗಿರಬೇಕಾಗುತ್ತದೆ.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:

• ಆಧಾರ್ ಕಾರ್ಡ್

• ಗುರುತಿನ ಚೀಟಿ

• 10ನೇ ತರಗತಿಯ ಅಂಕಪಟ್ಟಿ

• ಮೊಬೈಲ್ ಸಂಖ್ಯೆ

• ಪಾಸ್ಪೋರ್ಟ್ ಸೈಜ್ ಫೋಟೋಸ್

• ವಿಳಾಸದ ಪ್ರಮಾಣ ಪತ್ರ

• ಬ್ಯಾಂಕ್ ಖಾತೆಯ ವಿವರ

ಯಾವುದೇ ಆನ್ ಲೈನ್ ಸೆಂಟರ್ ಗಳಲ್ಲಿ ಅರ್ಜಿ ಸಲ್ಲಿಸಬಹುದು.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.
Add a comment

Leave a Reply

Your email address will not be published. Required fields are marked *

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement