ಸಣ್ಣ ನಗರ ವಸತಿಗಾಗಿ ಬಡ್ಡಿ ಸಹಾಯಧನ ಯೋಜನೆ ಬಗ್ಗೆ ಗೊತ್ತೇ?

Home loan vijayaprbha news Home loan vijayaprbha news

Home loan: ಈ ಯೋಜನೆಯಡಿಯಲ್ಲಿ, 9 ಲಕ್ಷದವರೆಗಿನ ಸಾಲದ ಮೊತ್ತಕ್ಕೆ 3 ರಿಂದ 6.5 ರಷ್ಟು ಸಹಾಯಧನವನ್ನು ಭಾರತ ಸರ್ಕಾರ ನೀಡುತ್ತದೆ. ಇದು ಗ್ರಾಮೀಣ ಪ್ರದೇಶದ ಸುಮಾರು 25 ಲಕ್ಷ ಕಡಿಮೆ ಆದಾಯ ಹೊಂದಿರುವ ಜನರಿಗೆ ಪ್ರಯೋಜನ ನೀಡುತ್ತದೆ.

ಈ ಯೋಜನೆಯ ಲಭ್ಯತೆ ಮತ್ತು ಪ್ರಕಾರಗಳು ಸ್ಥಳ ಮತ್ತು ಇತರ ಅಂಶಗಳನ್ನು ಅವಲಂಬಿಸಿ ಬದಲಾಗುತ್ತವೆ. ಈ ಯೋಜನೆಗೆ ಅರ್ಜಿ ಸಲ್ಲಿಸುವ ಮೊದಲು ಸಂಬಂಧಪಟ್ಟ ಅಧಿಕಾರಿಗಳು ಸಲಹೆ ಪಡೆಯುವುದು ಸೂಕ್ತ.

ಗೃಹ ಸಾಲದ ಬಡ್ಡಿದರಗಳ ಮೇಲೆ ಪರಿಣಾಮ ಬೀರುವ ಅಂಶಗಳು!

ಮೊದಲೆನೆಯದಾಗಿ, ದೊಡ್ಡ ಮಟ್ಟದ ಡೌನ್ ಪೇಮೆಂಟ್ ಸಾಲ ಮರುಪಾವತಿ ವೇಳೆ ಕಡಿಮೆ ಬಡ್ಡಿ ದರಕ್ಕೆ ಕಾರಣವಾಗುತ್ತದೆ. ಇನ್ನೊಂದು ಅಂಶವೆಂದರೆ ಗ್ರಾಹಕರ ಕ್ರೆಡಿಟ್ ಸ್ಕೋರ್. ಸಾಲದ ನೋಡುವ ಬ್ಯಾಂಕ್ ಗ್ರಾಹಕರ ಮರುಪಾವತಿ ಇತಿಹಾಸ ನೋಡುತ್ತದೆ.

Advertisement

ಮತ್ತೊಂದು ಅಂಶ, ಗ್ರಾಹಕರು ಆಯ್ಕೆ ಮಾಡುವ ಬಡ್ಡಿದರದ ಪ್ರಕಾರ, ಬಡ್ಡಿದರದ ಮೇಲೆ ಪರಿಣಾಮ ಬೀರುತ್ತದೆ. ಗ್ರಾಹಕರು ಸ್ಥಿರ ಬಡ್ಡಿದರ ಆಯ್ಕೆ ಮಾಡಬಹುದು. ಕೊನೆಯದಾಗಿ ಕಡಿಮೆ ಸಾಲದ ಅವಧಿ, ಇದು ಹೋಮ್ ಲೋನ್ ಬಡ್ಡಿ ದರವನ್ನು ಕಡಿಮೆ ಮಾಡುತ್ತದೆ.

ಇದನ್ನು ಓದಿ: ಗೃಹಲಕ್ಷ್ಮೀ ಯೋಜನೆ: ಇಂದೇ ಜಮೆ ಆಗಲಿದೆ ಬಾಕಿ ಮೊತ್ತ..!?

ಉತ್ತಮ ಕ್ರೆಡಿಟ್ ಸ್ಕೋರ್ ನಿರ್ವಹಿಸಲು ಈ ಕ್ರಮ ಅನುಸರಿಸಿ!

ಕ್ರೆಡಿಟ್ ವರದಿಯಲ್ಲಿ ಕಂಡುಬರುವ ದೋಷಗಳನ್ನು ತ್ವರಿತವಾಗಿ ಪರಿಹರಿಸಲು ವಿಫಲವಾದರೆ ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಸಾಲದ ಪಾವತಿಗಳನ್ನು ಸರಿಯಾದ ಸಮಯಕ್ಕೆ ಮಾಡದಿದ್ದರೆ ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಗಮನಾರ್ಹ ಪರಿಣಾಮ ಬೀರಬಹುದು.

ಸಾಲಗಾರನು ಸಾಲಕ್ಕೆ ಸಹ-ಸಹಿ ಮಾಡಿದಾಗ ಸಾಲಗಾರನು ಹೇಗೆ ಸಾಲ ತೀರಿಸುತ್ತಾನೆ ಎಂಬುದರ ಮೇಲೆ ನಿಮ್ಮ ಕ್ರೆಡಿಟ್ ಸ್ಕೋರ್ ಡಿಪೆಂಡ್ ಆಗಿರುತ್ತದೆ. ಏಕಕಾಲದಲ್ಲಿ ಬಹು ಸಾಲಗಳಿಗೆ ಅರ್ಜಿ ಸಲ್ಲಿಸಬೇಡಿ. ಇದು ನಿಮ್ಮ ಅಸ್ಥಿರತೆ ತೊರಿಸುತ್ತವೆ.

ಇದನ್ನು ಓದಿ: ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ; ರಾಜ್ಯದ 25 ಐಪಿಎಸ್ ಅಧಿಕಾರಿಗಳ ವರ್ಗಾವಣೆ

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.
Add a comment

Leave a Reply

Your email address will not be published. Required fields are marked *

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement