Death penalty to actor Darshan: ದೇಶದೆಲ್ಲೆಡೆ ಹೊಸ ಕಾನೂನು ಜಾರಿಯಾಗಿದೆ. ಈ ಹಿನ್ನೆಲೆ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಾಬೀತಾದಲ್ಲಿ ನಟ ದರ್ಶನ್ ಗುಂಪಿಗೆ ಯಾವ ಶಿಕ್ಷೆಯಾಗಲಿದೆ ಎಂಬ ಚರ್ಚೆಯಾಗುತ್ತಿದ್ದು, ಎಂದು ಫ್ಯಾನ್ಸ್ ಆತಂಕಿತರಾಗಿದ್ದಾರೆ.
ಹೌದು, ಹೊಸ ಕಾನೂನು ಪ್ರಕಾರ ಗುಂಪು ಹತ್ಯೆಗೆ ಮರಣ ದಂಡನೆ ವಿಧಿಸಲೂ ಅವಕಾಶವಿದ್ದು, ರೇಣುಕಾಸ್ವಾಮಿ ಕೊಲೆ ಕೂಡ ಗುಂಪು ಹತ್ಯೆಯಾಗಿದೆ. ಆದರೆ ಇದೀಗ ಜಾರಿಗೆ ಬಂದಿರುವ ಹೊಸ ಕಾನೂನು ದರ್ಶನ್ ಕೇಸ್‌ಗೆ ಅನ್ವಯ ಆಗುವುದಿಲ್ಲ ಎನ್ನುತ್ತಿದ್ದಾರೆ. ಯಾಕೆಂದರೆ ಹೊಸ ಕಾನೂನು ಜುಲೈ 1ರಿಂದ ಜಾರಿಗೆ ಬರುತ್ತಿದೆ. ದರ್ಶನ್ ಪ್ರಕರಣ ಜೂನ್‌ನಲ್ಲಿ ನಡೆದದ್ದಾಗಿದೆ.
ಇದನ್ನು ಓದಿ: ಏನಿದು ಅಗ್ನಿವೀರ್ ಯೋಜನೆ? ಅಗ್ನಿವೀರ್ ಸೇರಲು ಅರ್ಹತೆಗಳೇನು? ಏನೆಲ್ಲಾ ಸೌಲಭ್ಯಗಳಿವೆ? ಈ ಯೋಜನೆಗೆ ವಿರೋಧ ಏಕೆ?