‘ಅಟಲ್‌ ಪಿಂಚಣಿ ಯೋಜನೆ’: ಕೇಂದ್ರದ ಈ ಯೋಜನೆಯಲ್ಲಿ ಪಡೆಯಿರಿ ತಿಂಗಳಿಗೆ ರೂ.5000

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳಲ್ಲಿ ‘ಅಟಲ್‌ ಪಿಂಚಣಿ ಯೋಜನೆ’ಯೂ ಒಂದು. ಈ ಯೋಜನೆಯಲ್ಲಿ ಪ್ರತಿದಿನ ರೂ.7 ಪಾವತಿಸುವ ಮೂಲಕ ನೀವು ತಿಂಗಳಿಗೆ ರೂ.5,000 ಗಳಿಸಬಹುದು. ಈ ಯೋಜನೆಯನ್ನು ಕೇಂದ್ರ ಸರ್ಕಾರ 2015ರಲ್ಲಿ ಪ್ರಾರಂಭಿಸಿತು.…

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳಲ್ಲಿ ‘ಅಟಲ್‌ ಪಿಂಚಣಿ ಯೋಜನೆ’ಯೂ ಒಂದು. ಈ ಯೋಜನೆಯಲ್ಲಿ ಪ್ರತಿದಿನ
ರೂ.7 ಪಾವತಿಸುವ ಮೂಲಕ ನೀವು ತಿಂಗಳಿಗೆ ರೂ.5,000 ಗಳಿಸಬಹುದು.

ಈ ಯೋಜನೆಯನ್ನು ಕೇಂದ್ರ ಸರ್ಕಾರ 2015ರಲ್ಲಿ ಪ್ರಾರಂಭಿಸಿತು. 18 ರಿಂದ 40 ವರ್ಷದೊಳಗಿನವರು ಇದರಲ್ಲಿ ಹೂಡಿಕೆ ಮಾಡಬಹುದು. ತಿಂಗಳಿಗೆ ಕನಿಷ್ಠ ರೂ.210 ಹೂಡಿಕೆ ಮಾಡುವುದರಿಂದ 60ನೇ ವಯಸ್ಸಿನಲ್ಲಿ ತಿಂಗಳಿಗೆ ರೂ. 5,000 ಸಿಗುತ್ತದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.