Lord Krishna: ಶ್ರೀಕೃಷ್ಣನು (Lord Krishna) ದುರ್ಯೋಧನನಿಗೆ ಶಾಂತಿಯ ಸಲುವಾಗಿ ಮತ್ತು ವಿನಾಶಕಾರಿ ಯುದ್ಧವನ್ನು ತಪ್ಪಿಸಲು 5 ಗ್ರಾಮಗಳನ್ನು (villages) ಪಾಂಡವರಿಗೆ ಕೇಳಿದ 5 ಗ್ರಾಮಗಳು ಇಂದು ಎಲ್ಲಿವೆ ನೋಡೋಣ…
ಹೌದು ಪುರಾಣಗಳ ಪ್ರಕಾರ, ಶ್ರೀಕೃಷ್ಣನುದುರ್ಯೋಧನನಿಗೆ ಶಾಂತಿಯ ಸಲುವಾಗಿ ಮತ್ತು ವಿನಾಶಕಾರಿ ಯುದ್ಧವನ್ನು ತಪ್ಪಿಸಲು 5 ಗ್ರಾಮಗಳನ್ನು ಪಾಂಡವರಿಗೆ ಕೇಳಿದಾಗ ಧೃತರಾಷ್ಟ್ರ ಸಹ ಶ್ರೀಕೃಷ್ಣನ ಮಾತಿಗೆ ಸಹಮತ ಸೂಚಿಸಿದ್ದನು.
ಆ ಗ್ರಾಮಗಳನ್ನು ಇಂದ್ರಪ್ರಸ್ಥ, ವ್ಯಾಘ್ರಪ್ರಸ್ಥ, ಸ್ವರ್ಣಪ್ರಸ್ಥ, ಪಾಂಡುಪ್ರಸ್ಥ, ತಿಲಪ್ರಸ್ಥ ಎಂದು ನಂಬಲಾಗಿದೆ. ಪ್ರಸ್ತುತ ಇಂದ್ರಪ್ರಸ್ಥವು ದೆಹಲಿಯಲ್ಲಿದೆ, ವ್ಯಾಘ್ರಪ್ರಸ್ಥ (ಬಾಗ್ಪತ್) ಯುಪಿಯಲ್ಲಿ ಮತ್ತು ಸ್ವರ್ಣಪ್ರಸ್ಥ (ಸೋನಿಪತ್), ಪಾಂಡುಪ್ರಸ್ಥ (ಪಾಣಿಪತ್), ತಿಲಪ್ರಸ್ಥ (ತಿಲ್ಪತ್) ಹರಿಯಾಣದಲ್ಲಿದೆ. ಐದು ಗ್ರಾಮಗಳನ್ನು ಮಾತ್ರ ನೀಡಲು ಒಪ್ಪುತ್ತದೆ ಎಂದು ಕೃಷ್ಣ ಪ್ರಸ್ತಾಪಿಸಿದನು.
https://vijayaprabha.com/world-famous-sri-krishna-temples/