ಹಕ್ಕರಕಿ ಸೊಪ್ಪು ಸೇವಿಸುವುದರಿಂದ ಮೂತ್ರಪಿಂಡಗಳ ಹರಳು ನಿಯಂತ್ರಣಕ್ಕೆ ಬರುವುದು

ಹಕ್ಕರಕಿ ಸೊಪ್ಪಿನಲ್ಲಿ ನಾರಿನ ಅಂಶ ಹೇರಳವಾಗಿದ್ದು, ಇದರಿಂದ ಗ್ಲಯೋಕ್ಸಿಲೇಟ್‌, ರಿಡಕ್ಟೇಸ್‌ ಎಂಬ ಕಿಣ್ವಗಳು ಉತ್ಪತ್ತಿಯಾಗುತ್ತವೆ. ಇವು ಮೂತ್ರ ಪಿಂಡಗಳಲ್ಲಿ ಹರಳು ಉಂಟಾಗುವುದನ್ನು ತಡೆಗಟ್ಟುತ್ತವೆ. ರಕ್ತದೊತ್ತಡ ನಿಯಂತ್ರಣ, ಚರ್ಮರೋಗದಂತಹ ಕಾಯಿಲೆಗಳಿಗೆ ರಾಮಬಾಣ ಈ ಹಕ್ಕರಕಿ ಸೊಪ್ಪು.…

ಹಕ್ಕರಕಿ ಸೊಪ್ಪಿನಲ್ಲಿ ನಾರಿನ ಅಂಶ ಹೇರಳವಾಗಿದ್ದು, ಇದರಿಂದ ಗ್ಲಯೋಕ್ಸಿಲೇಟ್‌, ರಿಡಕ್ಟೇಸ್‌ ಎಂಬ ಕಿಣ್ವಗಳು ಉತ್ಪತ್ತಿಯಾಗುತ್ತವೆ. ಇವು ಮೂತ್ರ ಪಿಂಡಗಳಲ್ಲಿ ಹರಳು ಉಂಟಾಗುವುದನ್ನು ತಡೆಗಟ್ಟುತ್ತವೆ.

ರಕ್ತದೊತ್ತಡ ನಿಯಂತ್ರಣ, ಚರ್ಮರೋಗದಂತಹ ಕಾಯಿಲೆಗಳಿಗೆ ರಾಮಬಾಣ ಈ ಹಕ್ಕರಕಿ ಸೊಪ್ಪು. ಜೊತಗೆ ಈ ಹಕ್ಕರಕಿ ಸೊಪ್ಪಿನಿಂದ ಬಾಣಂತಿಯರಿಗೂ ಸಾಕಷ್ಟು ಪ್ರಯೋಜನಗಳಿವೆ. ಉತ್ತರ ಕರ್ನಾಟಕದ ಜನರಿಗೆ ಹಕ್ಕರಕಿ ಸೊಪ್ಪು ವರದಾನವಿದ್ದಂತೆ. ಅದನ್ನು ಅವರು ಸಲಾಡ್‌ ರೀತಿಯಲ್ಲಿ ಸೇವಿಸುತ್ತಾರೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.