ಅನೇಕರು ತಲೆನೋವು ಕಡಿಮೆ ಮಾಡಿಕೊಳ್ಳಲು ವಿವಿಧ ಔಷಧಿಯನ್ನು ಬಳಕೆ ಮಾಡುತ್ತಾರೆ.
ಒಂದಿಷ್ಟು ಜನ ಮಾತ್ರೆಗಳನ್ನು ತೆಗೆದುಕೊಳ್ಳುತ್ತಾರೆ. ತಲೆನೋವು ಕಡಿಮೆ ಮಾಡಿಕೊಳ್ಳಲು ಎರಡು ಐಸ್ ಕ್ಯುಬ್‌ಗಳನ್ನು ತಟ್ಟೆಯಲ್ಲಿರಿಸಿಕೊಳ್ಳಿ. ಈ ಎರಡು ಐಸ್ ಕ್ಯುಬ್ ಮೇಲೆ ನಿಮ್ಮ ಹೆಬ್ಬರಳನ್ನು ಇರಿಸಿ ಮಸಾಜ್ ಮಾಡಬೇಕು. ಇದೇ ರೀತಿ ಎರಡು ನಿಮಿಷ ಮಾಡುವರಿಂದ ತಲೆನೋವು ಕಡಿಮೆಯಾಗುತ್ತೆ. ಯಾವುದೇ ಔಷಧಿ ಇಲ್ಲದ ಕಾರಣ ಸೈಡ್ ಎಫೆಕ್ಟ್ ಇರುವುದಿಲ್ಲ. ಈ ರೀತಿ ಮಾಡುವದರಿಂದ ತಲೆನೋವು ಕಡಿಮೆಯಾಗುತ್ತದೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.