ಡೀಪ್‌ ಫೇಕ್‌ ತಂತ್ರಜ್ಞಾನ ಎಂದರೇನು? ಇಲ್ಲಿದೆ ಮಾಹಿತಿ

Al ಟೆಕ್ನಾಲಜಿಯನ್ನ ಒಳ್ಳೆಯದ್ದಕ್ಕಿಂತ ಕೆಟ್ಟದ್ದಕ್ಕೆ ಬಳಸಿಕೊಂಡಿದ್ದೇ ಹೆಚ್ಚು. ಇತ್ತೀಚೆಗೆ ಅದೆಷ್ಟೋ ಮಂದಿಯ ಬದುಕನ್ನು Al ಟೆಕ್ನಾಲಜಿಯಿಂದ ಹಾಳುಮಾಡಿದೆ. ಅದರಲ್ಲಿಯೂ ಡೀಪ್‌ ಫೇಕ್‌ ವಿಡಿಯೋಗಳ ಹಾವಳಿ ಹೆಚ್ಚಾಗಿದೆ. ಬೇರೆಯವರ ದೇಹಕ್ಕೆ ಇನ್ಯಾರದ್ದೂ ಮುಖವನ್ನು ಸಂದೇಹ ಬಾರದಂತೆ…

Al ಟೆಕ್ನಾಲಜಿಯನ್ನ ಒಳ್ಳೆಯದ್ದಕ್ಕಿಂತ ಕೆಟ್ಟದ್ದಕ್ಕೆ ಬಳಸಿಕೊಂಡಿದ್ದೇ ಹೆಚ್ಚು. ಇತ್ತೀಚೆಗೆ ಅದೆಷ್ಟೋ ಮಂದಿಯ ಬದುಕನ್ನು Al ಟೆಕ್ನಾಲಜಿಯಿಂದ ಹಾಳುಮಾಡಿದೆ.

ಅದರಲ್ಲಿಯೂ ಡೀಪ್‌ ಫೇಕ್‌ ವಿಡಿಯೋಗಳ ಹಾವಳಿ ಹೆಚ್ಚಾಗಿದೆ. ಬೇರೆಯವರ ದೇಹಕ್ಕೆ ಇನ್ಯಾರದ್ದೂ ಮುಖವನ್ನು ಸಂದೇಹ ಬಾರದಂತೆ ಅಳವಡಿಕೆ ಮಾಡುವುದೇ ಡೀಪ್‌ ಫೇಕ್‌. ಇದರಲ್ಲಿ ತುಟಿಗಳ ಚಲನೆಯನ್ನೂ ಹೊಂದಿಕೆ ಮಾಡಲಾಗುತ್ತದೆ. ಮೇಲ್ನೋಟಕ್ಕೆ ಈ ವಿಡಿಯೋ ನಿಜ
ಎನಿಸುತ್ತದೆ. ಸೂಕ್ಷ್ಮವಾಗಿ ಗಮನಿಸಿದರೂ ಕೂಡಾ ಡೀಪ್‌ ಫೇಕ್‌ ಎಂದು ತಿಳಿಯುವುದು ಕೂಡಾ ಕಷ್ಟ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.