Coconut oil | ತೆಂಗಿನ ಎಣ್ಣೆಯನ್ನು ತಲೆಗೆ ಹಚ್ಚುವುದರಿಂದ ಹಲವು ಪ್ರಯೋಜನಗಳಿವೆ. ಸ್ವಾಭಾವಿಕ ಅಂಶದ ಅದ್ಭುತ ಗುಣಗಳಿದ್ದರೂ, ಇಂದಿನ ಯುವ ಪೀಳಿಗೆಗೆ ಕೊಬ್ಬರಿ ಎಣ್ಣೆ ಒಳ್ಳೆಯದೋ ಅಲ್ಲವೋ ಎಂಬ ಸಂದೇಹವಿದೆ.
ಹೌದು, ಯುವಕ-ಯುವತಿಯರಿಗೆ ತೆಂಗಿನ ಎಣ್ಣೆಯ ಮಹತ್ವ ತಿಳಿದಿಲ್ಲ. ಅವರು ತಮ್ಮ ಕೂದಲಿಗೆ ಮಾರುಕಟ್ಟೆಗಳಲ್ಲಿ ಸಿಗುವ ‘ಹೇರ್ ಜೆಲ್’ ಅನ್ನೇ ಹೆಚ್ಚಾಗಿ ಹಚ್ಚುತ್ತಾರೆ. ಮೇಲಿನ ಫೋಟೋಗಳಲ್ಲಿ ಕೂದಲಿಗೆ ತೆಂಗಿನ ಎಣ್ಣೆಯಿಂದಾಗುವ ಉಪಯೋಗಗಳನ್ನು ತಿಳಿದುಕೊಳ್ಳಬಹುದು.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.



