ಭಾರತೀಯರು ಹಾಗೂ ಟೀ ನಡುವೆ ವಿಭಿನ್ನ ಸಂಬಂಧವಿದ್ದು, ನಮ್ಮ ದೇಶದಲ್ಲಿ ಹೆಚ್ಚಿನವರು ಕಾಫಿಗಿಂತ ಚಹಾ ಹೆಚ್ಚು ಇಷ್ಟಪಡುತ್ತಾರೆ ಎಂದು ಅಧ್ಯಯನವೊಂದು ಹೇಳಿದೆ.
ಭಾರತೀಯರಿಗೆ ಏಕೆ ಟೀ ಅಚ್ಚುಮೆಚ್ಚು:
1. ಚಹಾಕ್ಕೆ ಖಿನ್ನತೆ, ಒತ್ತಡವನ್ನು ನಿವಾರಿಸುವ ಸಾಮರ್ಥ್ಯವಿದೆ.
2. ಸ್ನೇಹಿತರೆಲ್ಲರೂ ಜತೆ ಸೇರಿ ಚಹಾದೊಂದಿಗೆ ಚಿಟ್‌ಚ್ಯಾಟ್ ಮಾಡೋದು ರೂಢಿ.
3. ಚಹಾದ ಒಂದು ಕಪ್‌ನಲ್ಲಿ 90% ಕ್ಕಿಂತ ಹೆಚ್ಚು ನೀರು ಇರುವುದರಿಂದ ಇದು ನಿಮ್ಮನ್ನು ಹೈಡ್ರೆಟೇಡ್ ಆಗಿ ಇರಿಸುತ್ತದೆ.
4. ಚಹಾದಲ್ಲಿ ಮಸಾಲ, ಶುಂಠಿ, ಏಲಕ್ಕಿ ಅಂತ ಹಲವು ಬಗೆಗಳಿವೆ.
ಒಂದು ಕಪ್ Black Coffeeಯಿಂದ ನೂರೆಂಟು ಪ್ರಯೋಜನಗಳು:
ಬೆಳಗ್ಗೆದ್ದು ಕಾಫಿ ಕುಡಿಯುವ ಹವ್ಯಾಸ ಇರುತ್ತದೆ. ಆದರೆ ಬ್ಲ್ಯಾಕ್ ಕಾಫಿ ಆರೋಗ್ಯಕ್ಕೆ ಉತ್ತಮ. ಕಡಿಮೆ ಕ್ಯಾಲೋರಿ, ಕೊಬ್ಬುಗಳು & ಕಾರ್ಬೋಹೈಡ್ರೇಟ್ ಬ್ಲ್ಯಾಕ್ ಕಾಫಿಯಲ್ಲಿ ಕಡಿಮೆ ಇದ್ದು ಪರಿಪೂರ್ಣ ಪಾನೀಯವಾಗಿದೆ.
Black Coffee ಪ್ರಯೋಜನ:
* ಬ್ಲಾಕ್ ಕಾಫಿ (Black Coffee) ಸೇವನೆ ತೂಕ ನಷ್ಟಕ್ಕೆ ಪ್ರಯೋಜನಕಾರಿ
* ಬ್ಲಾಕ್ ಕಾಫಿ ಖಿನ್ನತೆ-ಶಮನಕಾರಿಯಾಗಿ ಕೆಲಸ ಮಾಡಬಹುದು
* ಬ್ಲಾಕ್ ಕಾಫಿ (Black Coffee) ಸೇವನೆ ಮೆದುಳಿನಲ್ಲಿ ಉತ್ಸಾಹವನ್ನು ಹೆಚ್ಚಿಸುತ್ತದೆ
* ಬ್ಲಾಕ್ ಕಾಫಿ ಹೃದಯರಕ್ತನಾಳದ ಆರೋಗ್ಯವನ್ನು ಸುಧಾರಿಸುತ್ತದೆ.