ತೂಕ ಕಡಿಮೆಗೆ ಗುಲಾಬಿ ಸಹಕಾರಿ; ಲವಂಗ ಟೀ ಸೇವನೆಯಿಂದ ಮೂಳೆಗಳ ಅರೋಗ್ಯ ಸುಧಾರಣೆ

ದೇಹದ ತೂಕ ಇಳಿಸಲು, ಲೈಂಗಿಕ ಜೀವನ ಸುಧಾರಿಸಲು & ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳಲು ಗುಲಾಬಿ ಹೂ ಸಹಕಾರಿಯಾಗಿದೆ. ಸೇವನೆ ಹೇಗೆ: 10-15 ತಾಜಾ ಗುಲಾಬಿ ಎಸಲುಗಳನ್ನು ಕುದಿಯುವ ನೀರಿಗೆ ಹಾಕಿ, ಇದು ಬಣ್ಣ…

Uses of rose and clove tea

ದೇಹದ ತೂಕ ಇಳಿಸಲು, ಲೈಂಗಿಕ ಜೀವನ ಸುಧಾರಿಸಲು & ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳಲು ಗುಲಾಬಿ ಹೂ ಸಹಕಾರಿಯಾಗಿದೆ.

ಸೇವನೆ ಹೇಗೆ: 10-15 ತಾಜಾ ಗುಲಾಬಿ ಎಸಲುಗಳನ್ನು ಕುದಿಯುವ ನೀರಿಗೆ ಹಾಕಿ, ಇದು ಬಣ್ಣ ಬಿಟ್ಟ ಬಳಿಕ ಇದಕ್ಕೆ ಸ್ವಲ್ಪ ಜೇನುತುಪ್ಪ ಮತ್ತು ಒಂದು ಚಿಟಿಕೆ ದಾಲ್ಚಿನಿ ಹುಡಿ ಹಾಕಿ. ಇದನ್ನು ನಿಯಮಿತವಾಗಿ ಸೇವನೆ ಮಾಡಿದರೆ ವೇಗವಾಗಿ ತೂಕ ಇಳಿಸಬಹುದು.

ಲವಂಗ ಟೀ ಉಪಯೋಗಗಳಿವು:

Vijayaprabha Mobile App free

* ಲವಂಗ ಟೀ ಹಾನಿಕಾರಕ ಬ್ಯಾಕ್ಟೀರಿಯಾ ಕೊಲ್ಲುತ್ತದೆ.

* ಲವಂಗ ಟೀ ಸೇವನೆಯಿಂದ ಮೂಳೆಗಳ ಆರೋಗ್ಯ ಸುಧಾರಣೆಯಾಗುತ್ತದೆ.

* ಲವಂಗ ಟೀಯು ನೋವು ನಿವಾರಕವಾಗಿ ಕೆಲಸ ಮಾಡುತ್ತದೆ.

* ಲವಂಗ ಟೀ ಕ್ಯಾನ್ಸರ್ ವಿರುದ್ಧ ಹೋರಾಡುವ ಗುಣ ಹೊಂದಿದ್ದು, ಬಿಳಿ ರಕ್ತ ಕಣಗಳನ್ನು ಹೆಚ್ಚಿಸುತ್ತದೆ.

* ಲವಂಗ ಟೀ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದಲ್ಲದೆ, ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.