ಆರೋಗ್ಯ ಸಮಸ್ಯೆ ಇಲ್ಲದಿದ್ದರೂ ಆಲಸ್ಯ, ದಣಿವನ್ನು ಅನುಭವಿಸುತ್ತಿದ್ದೀರಾ? ಹಾಗಿದ್ದರೆ ಪ್ರತಿನಿತ್ಯ ಬೆಳಿಗ್ಗೆ 10 ನಿಮಿಷಗಳ ಯೋಗಾಭ್ಯಾಸ ಮಾಡಿರಿ.
1. ನೌಕಾಸನ- ಉದರದ ಸ್ನಾಯುಗಳ ದಕ್ಷತೆಯನ್ನು ಹೆಚ್ಚಿಸುತ್ತದೆ ಮತ್ತು ಜೀರ್ಣಕ್ರಿಯೆಗೆ ಒಳ್ಳೆಯದು
2. ಪಶ್ಚಿಮೋತ್ತಾಸನ- ಇದು ಉತ್ತಮ ರಕ್ತಪರಿಚಲನೆಗೆ ಸಹಕಾರಿ
4. ವಿಪರೀತ ಕರ್ಣಿ- ಹುಣ್ಣು, ಮೊಡವೆ ಮತ್ತು ತುರಿಕೆ ಮುಂತಾದ ಕಾಯಿಲೆಗಳನ್ನು ಗುಣಪಡಿಸುತ್ತದೆ
5. ಕಪಾಲಭಾತಿ- ಕೊಬ್ಬು ಕರಗಿಸಲು ಸಹಕಾರಿ
ಬೆಳಗಿನ ಜಾವ ವ್ಯಾಯಾಮ ಮಾಡಲು 6 ಪ್ರಮುಖ ಕಾರಣಗಳಿವೆ:
ಮನುಷ್ಯನ ದೇಹಕ್ಕೆ ದೈಹಿಕ ವ್ಯಾಯಾಮ ಎಷ್ಟು ಮುಖ್ಯವೋ, ಅಷ್ಟೇ ಮುಖ್ಯ ಮಾನಸಿಕ ಆರೋಗ್ಯ. ಈ ಎರಡನ್ನು ಸಮಾನವಾಗಿ ಅನುಸರಿಸಿಕೊಂಡು ನಮ್ಮ ದೇಹವನ್ನು ಸುಸ್ಥಿಯಲ್ಲಿಡಬೇಕು. ನೆಮ್ಮದಿಯ ಜೀವನಕ್ಕೆ ಅತೀ ಅವಶ್ಯಕ ದೈಹಿಕ ವ್ಯಾಯಾಮವಾಗಿದೆ. ಬೆಳಗಿನ ವ್ಯಾಯಾಮ ಮಾಡಲು 6 ಪ್ರಮುಖ ಕಾರಣಗಳಿವು…
1. ನಿಮ್ಮ ಚಯಾಪಚಯ ಕ್ರಿಯೆಗೆ ಸಹಾಯಕ
2. ನಿಮಗೆ ಶಕ್ತಿಯ ಕೊಡುಗೆ
3. ನಿಮ್ಮ ಮನಸ್ಸನ್ನು ಶಾಂತಗೊಳಿಸುತ್ತದೆ
4. ನಿಮ್ಮ ಹಸಿವನ್ನು ನಿಯಂತ್ರಿಸುತ್ತದೆ
5. ಮಾನಸಿಕ ಅರಿವು ಹೆಚ್ಚಿಸುತ್ತದೆ
6. ಉತ್ತಮ ನಿದ್ದೆ