ಕುಳಿತಲ್ಲೇ ಕಾಲು ಅಲುಗಾಡಿಸುವ ಅಭ್ಯಾಸವಿದೆಯಾ? ನಿದ್ರಾಹೀನತೆಯಿಂದಲೂ ಈ ಸಮಸ್ಯೆ ಬರಬಹುದು!

ಕೆಲವರಿಗೆ ಸುಮ್ಮನೆ ಕುಳಿತಿರುವಾಗ ಕಾಲು ಅಲುಗಾಡಿಸುವ ಅಭ್ಯಾಸವಿರುತ್ತದೆ. ಆದರಲ್ಲೂ ಮುಖ್ಯವಾಗಿ ಯುವಕರು ಇಂತಹ ಅಭ್ಯಾಸವನ್ನಿಟ್ಟುಕೊಂಡಿರುತ್ತಾರೆ. ಅಂದಗಾಗೆಯೇ ಕಾಲು ಅಲುಗಾಡಿಸುವ ಅಭ್ಯಾಸ ಶುರುವಾಗಲು ಮುಖ್ಯ ಕಾರಣ ಕಬ್ಬಿನಾಂಶದ ಕೊರತೆ. ಹೀಗಾಗಿ ಕೆಲವರು ಕಾಲು ಅಲುಗಾಡಿಸುತ್ತಾ ಕುಳಿತಿರುತ್ತಾರೆ.…

ಕೆಲವರಿಗೆ ಸುಮ್ಮನೆ ಕುಳಿತಿರುವಾಗ ಕಾಲು ಅಲುಗಾಡಿಸುವ ಅಭ್ಯಾಸವಿರುತ್ತದೆ. ಆದರಲ್ಲೂ ಮುಖ್ಯವಾಗಿ ಯುವಕರು ಇಂತಹ ಅಭ್ಯಾಸವನ್ನಿಟ್ಟುಕೊಂಡಿರುತ್ತಾರೆ.

ಅಂದಗಾಗೆಯೇ ಕಾಲು ಅಲುಗಾಡಿಸುವ ಅಭ್ಯಾಸ ಶುರುವಾಗಲು ಮುಖ್ಯ ಕಾರಣ ಕಬ್ಬಿನಾಂಶದ ಕೊರತೆ. ಹೀಗಾಗಿ ಕೆಲವರು ಕಾಲು ಅಲುಗಾಡಿಸುತ್ತಾ ಕುಳಿತಿರುತ್ತಾರೆ.

ನಿದ್ರಾಹೀನತೆಯಿಂದಲೂ ಈ ಸಮಸ್ಯೆ ಬರಬಹುದಾಗಿದ್ದು, ಹಾರ್ಮೋನ್ ಅಸಮತೋಲನದಿಂದಾಗಿಯೂ ವ್ಯಕ್ತಿಗೆ ಕಾಲನ್ನು ಅಲುಗಾಡಿಸಬೇಕು ಎಂದು ಅನಿಸುತ್ತದೆ.

Vijayaprabha Mobile App free

ಚಹಾ ಅಥವಾ ಕಾಫಿ ಕುಡಿಯುವ ಅಭ್ಯಾಸ ಹೆಚ್ಚಿದ್ದರೆ ಈ ಸಮಸ್ಯೆ ಕಾಡಬಹುದಾಗಿದ್ದು, ಮಾನಸಿಕ ಸಮಸ್ಯೆ, ಹೆದರಿಕೆ ಇರುವವರೂ ಸಹ ಈ ರೀತಿ ಮಾಡುತ್ತಾರೆ.

ಇನ್ನು, ಈ ಕಾಲನ್ನು ಅಲುಗಾಡಿಸುವ ಸಮಸ್ಯೆ ದೂರಮಾಡಬೇಕಾದರೆ ಕಬ್ಬಿಣಾಂಶದ ಮಾತ್ರೆಗಳನ್ನು ತೆಗೆದುಕೊಳ್ಳಿ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.