ಬೀಟ್‌ರೂಟ್ ಪ್ರಯೋಜನಗಳು:
> ಬೀಟ್ ರೂಟ್ ದಿನ ತಿನ್ನುವುದರಿಂದ ರಕ್ತ ಶುದ್ಧೀಕರಿಸಲು ಅದ್ಭುತವಾಗಿ ಕೆಲಸ ಮಾಡುವುದು.
> ಬೀಟ್ ರೂಟ್ ಜ್ಯೂಸ್ ಕುಡಿಯುದರಿಂದ ದೇಹಕ್ಕೆ ಸರಿಯಾದ ಪ್ರಮಾಣದಲ್ಲಿ ಆಮ್ಲಜನಕವು ಸರಬರಾಜು ಆಗಲು ನೆರವಾಗುವುದು.
> ಬೀಟ್ ರೂಟ್ ಜ್ಯೂಸ್ ಇದು ಜೀರ್ಣಕ್ರಿಯೆ ಸುಧಾರಣೆ ಮಾಡಲು ತುಂಬಾ ಸಹಕಾರಿಯಾಗಿ ಕೆಲಸ ಮಾಡುತ್ತದೆ.
> ಬೀಟ್ ರೂಟ್ ಉರಿಯೂತ ಶಮನಕಾರಿ ಗುಣ ಮತ್ತು ನಿರ್ವಿಷ ಗುಣಗಳನ್ನು ಹೊಂದಿದ್ದು, ಉತ್ತಮ ಪ್ರಮಾಣದ ಬೆಟಾಲೈನ್ಸ್ ಗಳಿರುತ್ತವೆ.
>ದಿನ ಬೀಟ್ ರೂಟ್ ತಿಂದರೆ ಅದು ನಮ್ಮ ಯಕೃತ್ ಅನ್ನು ರಕ್ಷಿಸುವ ಕೆಲಸ ಮಾಡುತ್ತದೆ.
>ಪ್ರತಿನಿತ್ಯವೂ ಬೀಟ್ ರೂಟ್ ಜ್ಯೂಸ್ ಕುಡಿಯುದರಿಂದ ನಮ್ಮ ದೈನಂದಿನ ಕಾರ್ಯಕ್ಕೆ ಶಕ್ತಿ ನೀಡುವುದಲ್ಲದೆ, ದೇಹದಲ್ಲಿನ ಅಧಿಕ ರಕ್ತದೊತ್ತಡ ಕಡಿಮೆ ಮಾಡುತ್ತದೆ.