ಚಳಿಗಾಲದಲ್ಲಿ ಮಕ್ಕಳ ಆರೈಕೆ ಹೀಗಿರಲಿ

ಚಳಿಗಾಲದಲ್ಲಿ ಮಕ್ಕಳ ಆರೈಕೆ: >ಚಳಿಗಾಲದಲ್ಲಿ ಮಕ್ಕಳ ದೇಹವನ್ನು ಆಲಿವ್ ಆಯಿಲ್ ನಿಂದ ಮಸಾಜ್ ಮಾಡಬೇಕು. > ಮಕ್ಕಳಿಗೆ ಕೊಠಡಿಯ ತಾಪಮಾನ 16-20 ಡಿಗ್ರಿ ಇರುವಂತೆ ನೋಡಿಕೊಳ್ಳಬೇಕು. > ಚಳಿಗಾಲದಲ್ಲಿ ಶೀತ ವಾತಾವರಣದ ಸಂದರ್ಭದಲ್ಲಿ ಬಾಗಿಲು…

ಚಳಿಗಾಲದಲ್ಲಿ ಮಕ್ಕಳ ಆರೈಕೆ:

>ಚಳಿಗಾಲದಲ್ಲಿ ಮಕ್ಕಳ ದೇಹವನ್ನು ಆಲಿವ್ ಆಯಿಲ್ ನಿಂದ ಮಸಾಜ್ ಮಾಡಬೇಕು.

> ಮಕ್ಕಳಿಗೆ ಕೊಠಡಿಯ ತಾಪಮಾನ 16-20 ಡಿಗ್ರಿ ಇರುವಂತೆ ನೋಡಿಕೊಳ್ಳಬೇಕು.

Vijayaprabha Mobile App free

> ಚಳಿಗಾಲದಲ್ಲಿ ಶೀತ ವಾತಾವರಣದ ಸಂದರ್ಭದಲ್ಲಿ ಬಾಗಿಲು ಮತ್ತು ಕಿಟಕಿಗಳನ್ನು ಮಚ್ಚಿಕೊಳ್ಳಬೇಕು.

> ಚಳಿಗಾಲದಲ್ಲಿ ಮಕ್ಕಳ ಬಟ್ಟೆ ಒದ್ದೆಯಾಗದಂತೆ ಎಚ್ಚರವಹಿಸಬೇಕು.

> ಚಳಿಗಾಲದಲ್ಲಿ ಮಕ್ಕಳಿಗೆ ಮೂತ್ರ ವಿಸರ್ಜನೆ ಹೆಚ್ಚಾಗಿರುತ್ತದೆ ಆದ್ದರಿಂದ ತಕ್ಷಣ ಬದಲಾಯಿಸಲು ಹೆಚ್ಚಿನ ಬಟ್ಟೆಗಳನ್ನು ಸಿದ್ಧಪಡಿಸಿಕೊಳ್ಳಬೇಕು.

> ಮಕ್ಕಳಿಗೆ ತಲೆಗೆ ಹೊದಿಕೆ, ಸ್ವೆಟರ್ ಮತ್ತು ಕ್ಯಾಪ್ ಹಾಕಿ, ಮಕ್ಕಳಳಿಗೆ ಚಳಿಯಾಗದಂತೆ ನೋಡಿಕೊಳ್ಳಬೇಕು.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.